ರಾಮಸೇತು ನಿರ್ಮಾಣಕ್ಕೆ 48 ಅಡಿ ಉದ್ದದ ಕೇಕ್‌ ಮೇಲೆ ಕಲ್ಲುಹೊತ್ತು ಸಾಗುತಿದೆ ವಾನರಸೇನೆ

ಸೂರತ್‌: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ಈಗಾಗಲೇ ಪಕ್ಷಬೇಧ, ಧರ್ಮಬೇಧ ಮರೆತು ಕೋಟ್ಯಂತರ ಮಂದಿ ತಮ್ಮ ಕೈಲಾದ ಸೇವೆಯನ್ನು ಸಲ್ಲಿಸಿದ್ದಾರೆ. ದೇಶಗಳಿಂದ ಮಾತ್ರವಲ್ಲದೇ ವಿದೇಶಗಳಿಂದಲೂ ರಾಮನ ಭಕ್ತರು ನೆರವು ನೀಡಿದ್ದಾರೆ. ಇದೀಗ ಗುಜರಾತ್‌ನ ಸೂರತ್‌ನಲ್ಲಿ ಬೇಕರಿ ಒಂದು ಸೊಗಸಾದ ಕೇಕ್‌ ತಯಾರಿಸುವ ಮೂಲಕ ರಾಮನಿಗೆ ಸಿಹಿ ಸೇವೆಯನ್ನು ಒದಗಿಸಿದೆ. ’ಬೇಕರಿ ಚೈನ್‌’ ಮಳಿಗೆಯು 48 ಅಡಿ ಉದ್ದದ ಕೇಕ್‌ ತಯಾರಿಸಿದೆ. ಇದರ ಮೇಲೆ ‘ರಾಮ್ ಸೇತು ಕೇಕ್’ ಎಂದು ಬರೆಯಲಾಗಿದೆ. ಸೇತುವೆ ನಿರ್ಮಾಣಕ್ಕೆ ವಾನರ ಸೇನೆಯು ಕಲ್ಲು ಸಾಗಿಸುತ್ತಿರುವ … Continue reading ರಾಮಸೇತು ನಿರ್ಮಾಣಕ್ಕೆ 48 ಅಡಿ ಉದ್ದದ ಕೇಕ್‌ ಮೇಲೆ ಕಲ್ಲುಹೊತ್ತು ಸಾಗುತಿದೆ ವಾನರಸೇನೆ