ತಪ್ಪೇ ಮಾಡದೆ 20 ವರ್ಷ ಪಾಕ್‌ ಜೈಲಿನಲ್ಲಿದ್ದ ಮಾನಸಿಕ ಅಸ್ವಸ್ಥ ತವರಿಗೆ ಮರಳಿದಾಗ…

ಭುವನೇಶ್ವರ: 25 ವರ್ಷಗಳ ಹಿಂದೆ ಈತ ಮನೆಬಿಟ್ಟು ಹೋದಾಗ ಮಾನಸಿಕ ಅಸ್ವಸ್ಥನಾಗಿದ್ದ. ಗೊತ್ತು ಗುರಿಯಿಲ್ಲದೇ ತಿರುಗಾಡುತ್ತಿದ್ದ ಈತನೀಗ ತವರಿಗೆ ವಾಪಸಾಗಿದ್ದಾನೆ. ಆದರೆ ವಿಚಿತ್ರ ಸಂಗತಿಯೆಂದರೆ ಈತ ಕಳೆದ 20 ವರ್ಷಗಳಿಂದ ಪಾಕಿಸ್ತಾನದ ಜೈಲಿನಲ್ಲಿದ್ದ! ಹೌದು. ಇಂಥದ್ದೊಂದು ವಿಷಾದಕರ ಘಟನೆ ನಡೆದಿರುವುದು ಒಡಿಶಾದಲ್ಲಿ. ಈತನ ಹೆಸರು ಬಿರ್ಜು ಕುಲ್ಲು. ಒಡಿಶಾದ ಸುಂದರಗಡ ಜಿಲ್ಲೆಯ ಜಂಗತೇಲಿಯ 50 ವರ್ಷದ ವ್ಯಕ್ತಿಯೀತ. ಇದೀಗ ತನ್ನ ತವರಿಗೆ ವಾಪಸಾಗಿದ್ದಾನೆ. ಅದೂ 20 ವರ್ಷಗಳವರೆಗೆ ಪಾಕಿಸ್ತಾನದ ಜೈಲಿನಲ್ಲಿ ಇದ್ದು! ಅಷ್ಟಕ್ಕೂ ಬಿರ್ಜು ಮಾಡಿದ್ದ ತಪ್ಪು … Continue reading ತಪ್ಪೇ ಮಾಡದೆ 20 ವರ್ಷ ಪಾಕ್‌ ಜೈಲಿನಲ್ಲಿದ್ದ ಮಾನಸಿಕ ಅಸ್ವಸ್ಥ ತವರಿಗೆ ಮರಳಿದಾಗ…