2000 ವರ್ಷಗಳ ಹಿಂದೆಯೇ ಇತ್ತು ಫಾಸ್ಟ್​ಫುಡ್ ಮಳಿಗೆ​: ಇದು ಪತ್ತೆಯಾದದ್ದೇ ರೋಚಕ

ರೋಮ್ : ಫಾಸ್ಟ್​ ಎಂದಾಕ್ಷಣ ತೀರಾ ಇತ್ತೀಚೆಗೆ ಇದು ಕಾಲಿಟ್ಟಿದೆ ಎಂದೇ ಅಂದುಕೊಳ್ಳಲಾಗುತ್ತಿದೆ. ಆದರೆ ಕುತೂಹಲಕಾರಿಯಾಗಿರುವ ಘಟನೆಯೊಂದು ಇಟಲಿಯ ಇಟಲಿಯ ಪಾಂಪೆ ನಗರದಲ್ಲಿ ನಡೆದಿದೆ. ಇದು ಪುರಾತತ್ತ್ವ ಶಾಸ್ತ್ರದ ತಾಣವಾಗಿದೆ. ಇಲ್ಲಿ ಸುಮಾರು 2 ಸಾವಿರ ವರ್ಷಗಳ ಹಳೆಯ ಫಾಸ್ಟ್ ಫುಡ್ ಸ್ಟಾಲ್ ರೀತಿಯ ಅಂಗಡಿ ಪತ್ತೆಯಾಗಿದೆ. ಇದು ರೋಮನ್ ಕಾಲದ ಮಳಿಗೆ ಎಂದು ಅಧ್ಯಯನದಿಂದ ತಿಳಿದಿದೆ. ಸಂಪೂರ್ಣವಾಗಿ ಸಂರಕ್ಷಿಸಲ್ಪಟ್ಟ ಮತ್ತು ವಿವಿಧ ರೀತಿಯ ಚಿತ್ರವುಳ್ಳ ಮಳಿಗೆ ಇದಾಗಿದೆ. ಕುತೂಹಲದ ಸಂಗತಿ ಎಂದರೆ ಇದು ಸಿಕ್ಕಿದ್ದು ಜ್ವಾಲಾಮುಖಿಯ … Continue reading 2000 ವರ್ಷಗಳ ಹಿಂದೆಯೇ ಇತ್ತು ಫಾಸ್ಟ್​ಫುಡ್ ಮಳಿಗೆ​: ಇದು ಪತ್ತೆಯಾದದ್ದೇ ರೋಚಕ