ವಿಮಾನ ನಿಲ್ದಾಣದಲ್ಲಿ ತಪ್ಪಿಸಿಕೊಂಡ ಸಿಂಹಗಳು: ಬೆಚ್ಚಿಬಿದ್ದ ಜನತೆ- ಎಲ್ಲೆಡೆ ಆತಂಕ

ಸಿಂಗಪುರ: ಎರಡು ಸಿಂಹಗಳು ವಿಮಾನ ನಿಲ್ದಾಣದಲ್ಲಿ ತಪ್ಪಿಸಿಕೊಂಡು ಎಲ್ಲೆಡೆ ಆತಂಕ ಸೃಷ್ಟಿಯಾಗಿರುವ ಘಟನೆ ಸಿಂಗಪುರದಲ್ಲಿ ನಡೆದಿದೆ. ವಿದೇಶದ ಮೃಗಾಲಯವೊಂದಕ್ಕೆ ಸಾಗಿಸಲು ಕಂಟೈನರ್‌ನಲ್ಲಿ ಇವುಗಳನ್ನು ಸಾಗಿಸಲಾಗುತ್ತಿತ್ತು. ಒಟ್ಟು 7 ಸಿಂಹಗಳನ್ನು ವಿದೇಶದ ಮೃಗಾಲಯಕ್ಕಾಗಿ ಸಿಂಗಾಪುರ್ ಏರ್‌ಲೈನ್ಸ್ ಮುಖಾಂತರ ಸಾಗಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಎರಡು ಸಿಂಹಗಳು ತಪ್ಪಿಸಿಕೊಂಡಿವೆ. ಚಾಂಗಿ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ತಪ್ಪಿಸಿಕೊಂಡ ಸಿಂಹಗಳು ಹೊರಕ್ಕೆ ಹೋಗಲು ಆಗಲೇ ಅಲ್ಲಿಯೇ ಇದ್ದ ಕಟ್ಟಡದ ಸುತ್ತಲೂ ತಿರುಗಾಡುತ್ತಿದ್ದವು. ಇದನ್ನು ನೋಡಿದ ಜನರು ಬೆಚ್ಚಿಬಿದ್ದರು. ಕೊನೆಗೆ ಅವುಗಳನ್ನು ಸೆರೆ … Continue reading ವಿಮಾನ ನಿಲ್ದಾಣದಲ್ಲಿ ತಪ್ಪಿಸಿಕೊಂಡ ಸಿಂಹಗಳು: ಬೆಚ್ಚಿಬಿದ್ದ ಜನತೆ- ಎಲ್ಲೆಡೆ ಆತಂಕ