ಪಾಕ್​ ಜೈಲಿನಲ್ಲಿ 18 ವರ್ಷ ಅಕ್ರಮ ಬಂಧನ: ಭಾರತದ ಮಣ್ಣಿಗೆ ನಮಸ್ಕರಿಸಿ ಪ್ರಾಣಬಿಟ್ಟ ಹಸೀನಾ

ನವದೆಹಲಿ: 65 ವರ್ಷದ ವೃದ್ಧೆ ಹಸೀನಾ ಬೇಗಂ ಅವರ ಆಸೆ ಇದ್ದುದು ಒಂದೇ. ತಾಯ್ನಾಡಾಗಿರುವ ಭಾರತದಲ್ಲಿಯೇ ನನ್ನ ಪ್ರಾಣ ಹೋಗಬೇಕು ಎನ್ನುವುದು. ತಮ್ಮ ಬದುಕಿನ ಈ ಆಸೆ ಈಡೇರುವುದೋ ಇಲ್ಲವೋ ಎಂದು ದಿನನಿತ್ಯವೂ ಸಂಕಟ ಪಡುತ್ತ ಅಲ್ಹಾನನ್ನು ಬೇಡಿಕೊಳ್ಳುತ್ತಿದ್ದ ಈ ಹಿರಿಯ ಜೀವದ ಆಸೆ ಕೊನೆಗೂ ಈಡೇರಿದೆ. ಭಾರತದ ನೆಲದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಔರಂಗಾಬಾದ್​ನ ನಿವಾಸಿಯೊಬ್ಬರ ನೋವಿನ ಕಥೆಯಿದು. ಇವರ ಪತಿಯ ಸಂಬಂಧಿಕರು ಕೆಲವು ಪಾಕಿಸ್ತಾನದಲ್ಲಿ ಇದ್ದಾರೆ. ಅವರನ್ನು ಭೇಟಿಯಾಗಲು ಹಸೀನಾ ಹೋಗಿಬಿಟ್ಟರು. ಆದರೆ ಅಲ್ಲಿ ಅವರ ಪಾಸ್​ಪೋರ್ಟ್​ … Continue reading ಪಾಕ್​ ಜೈಲಿನಲ್ಲಿ 18 ವರ್ಷ ಅಕ್ರಮ ಬಂಧನ: ಭಾರತದ ಮಣ್ಣಿಗೆ ನಮಸ್ಕರಿಸಿ ಪ್ರಾಣಬಿಟ್ಟ ಹಸೀನಾ