ಪತ್ನಿಯ ಮೇಲಿನ ಸೇಡಿಗೆ 16 ಮಂದಿಯ ರೇಪ್‌- ಮರ್ಡರ್‌! ‘ಆಗಂತುಕ’ ಸಿನಿಮಾ ನೆನಪಿಸುವ ಘಟನೆ

ಹೈದರಾಬಾದ್: ನಟ ದೇವರಾಜ್‌ ಅಭಿನಯದ ಆಗಂತುಕ ಸಿನಿಮಾ ನೋಡಿದವರಿಗೆ ಮನುಷ್ಯನ ಮಾನಸಿಕ ಸಮಸ್ಯೆ ಬಗ್ಗೆ ಅರ್ಥವಾದೀತು. ತಾನು ಅತ್ಯಂತ ಪ್ರೀತಿಸಿದ ಪತ್ನಿಯನ್ನು ಪರಪುರಷನ ಜತೆ ಬೆಡ್‌ರೂಮ್‌ನಲ್ಲಿ ಬಹಳ ಖುಷಿಯಲ್ಲಿ ಇದ್ದುದನ್ನು ನೋಡಿದ ನಟ, ಎಲ್ಲಾ ಮಹಿಳೆಯರಲ್ಲಿಯೂ ತನ್ನ ಪತ್ನಿಯ ರೂಪವನ್ನೇ ನೋಡಿ ಕೊಲೆ ಮಾಡುತ್ತಾ ವಿಕೃತ ಆನಂದ ಅನುಭವಿಸುತ್ತಾನೆ. ಇದೇ ಸಿನಿಮಾವನ್ನು ಹೋಲುವ ಭಯಾನಕ ಘಟನೆ ಹೈದರಾಬಾದ್‌ನ ರಾಚಕೊಂಡದಲ್ಲಿ ನಡೆದಿದೆ. ಮೈನಾ ರಾಮುಲು ಎಂಬಾತ 16 ಮಹಿಳೆಯರನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಎಲ್ಲರ ಮೇಲೂ ಮೊದಲು ಅತ್ಯಾಚಾರ … Continue reading ಪತ್ನಿಯ ಮೇಲಿನ ಸೇಡಿಗೆ 16 ಮಂದಿಯ ರೇಪ್‌- ಮರ್ಡರ್‌! ‘ಆಗಂತುಕ’ ಸಿನಿಮಾ ನೆನಪಿಸುವ ಘಟನೆ