10 ಸೆಕೆಂಡ್​ ಈ ವಿಡಿಯೋ ಬೆಲೆ ₹48 ಕೋಟಿ! ಇದರಲ್ಲಿರೋದು ಮಲಗಿರುವ ಟ್ರಂಪ್- ನೀವೂ ನೋಡಿ…

ವಾಷಿಂಗ್ಟನ್​: ಯುವಕನೊಬ್ಬ ತಯಾರು ಮಾಡಿರುವ ವಿಡಿಯೋ ಒಂದು 48 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಅದರಲ್ಲೇನು ವಿಶೇಷ ಎಂದುಕೊಂಡ್ರಾ? ಈ ವಿಡಿಯೋ ಇರುವುದು ಕೇವಲ ಹತ್ತೇ ಹತ್ತು ಸೆಕೆಂಡ್​! ಆ ಹತ್ತು ಸೆಕೆಂಡ್​ನಲ್ಲಿ ಇರುವುದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​! ಮಿಯಾಮಿಯ ನಿವಾಸಿ ಪಬ್ಲೊ ರೋಡ್ರಿಗಸ್ ಫ್ರೈಲ್​ ಎಂಬ ಯುವಕ ಈ ವಿಡಿಯೋ ತಯಾರಿಸಿದ್ದರು. ಇದಕ್ಕೆ ಆತ ಖರ್ಚು ಮಾಡಿರುವ ಹಣ 67 ಸಾವಿರ ಡಾಲರ್. ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ ಸುಮಾರು 49.23 ಲಕ್ಷ ರೂಪಾಯಿ. ಆದರೆ … Continue reading 10 ಸೆಕೆಂಡ್​ ಈ ವಿಡಿಯೋ ಬೆಲೆ ₹48 ಕೋಟಿ! ಇದರಲ್ಲಿರೋದು ಮಲಗಿರುವ ಟ್ರಂಪ್- ನೀವೂ ನೋಡಿ…