10 ಮದುವೆಯಾದರೂ ಸಿಕ್ಕಿಲ್ಲವಂತೆ ಸುಖ- ಗಂಡನಿಂದ ಈಕೆಗೆ ಬೇಕಾಗಿದ್ದೇನು ಅಂತ ಹೇಳಿದ್ದಾಳೆ ಕೇಳಿ…

ವಾಷಿಂಗ್ಟನ್: ಇಲ್ಲಿ ಕಾಣಿಸುತ್ತಿರುವ ಮಹಿಳೆಯ ಹೆಸರು ಕ್ಯಾಸೆ. ಈಕೆ ಅಮೆರಿಕದವಳು. ಇದಾಗಲೇ ಒಂಬತ್ತು ಬಾರಿ ಮದುವೆಯಾಗಿ ವಿಚ್ಛೇದನ ಕೊಟ್ಟು ಇದೀಗ 10ನೇ ಮದುವೆಯಾಗಿದ್ದಾಳೆ. ಆದರೆ ಈಕೆಯ 10ನೇ ಮದುವೆಯೂ ವಿಚ್ಛೇದನದ ಹಾದಿಯಲ್ಲಿದೆ! ಅಷ್ಟಕ್ಕೂ ತಾನು ಹೀಗೇಕೆ ಪದೇ ಪದೇ ಗಂಡನನ್ನು ಬದಲಾಯಿಸುತ್ತೇನೆ ಎಂಬ ಬಗ್ಗೆ ಟಿ.ವಿ.ಕಾರ್ಯಕ್ರಮವೊಂದರಲ್ಲಿ ಮನಸ್ಸು ಬಿಚ್ಚಿ ಮಾತನಾಡಿದ್ದಾಳೆ ಕ್ಯಾಸೆ. ಸದ್ಯ ಈಗಿದು ಅಮೆರಿಕದ ಚುನಾವಣೆಯಗಿಂತಲೂ ಅಲ್ಲಿಯ ಟಿ.ವಿಯಲ್ಲಿ ಹಾಟ್ ವಿಷಯವಾಗಿದೆ. ಇದನ್ನೂ ಓದಿ: ಅಮೃತಾ ನಿಮ್ಮ ಹೆಸರಿನ ಮೊದಲ ಅಕ್ಷರದ ಮಹತ್ವ ಅರಿಯಿರಿ: ಮಾಜಿ … Continue reading 10 ಮದುವೆಯಾದರೂ ಸಿಕ್ಕಿಲ್ಲವಂತೆ ಸುಖ- ಗಂಡನಿಂದ ಈಕೆಗೆ ಬೇಕಾಗಿದ್ದೇನು ಅಂತ ಹೇಳಿದ್ದಾಳೆ ಕೇಳಿ…