ಹತ್ತು ದಿನಗಳಲ್ಲಿ ಈ 13 ಚಿತ್ರ ನೋಡಿದರೆ ನಿಮಗೆ ಸಿಗುತ್ತೆ 96 ಸಾವಿರ ರೂ! ಧೈರ್ಯ ಇದೆಯಾ?

ವಾಷಿಂಗ್ಟನ್: ಸಿನಿಮಾ ನೋಡುವುದು ಎಂದರೆ ಅನೇಕ ಮಂದಿಗೆ ಬಹಳ ಪ್ರೀತಿ. ಅದರಲ್ಲಿಯೂ ಭಯಾನಕ ಚಿತ್ರ (ಹಾರರ್‌ ಫಿಲ್ಮ್‌) ನೋಡುವುದು ಕೆಲವರಿಗೆ ತುಂಬಾ ಇಷ್ಟ. ಅಂಥವರಿಗೆ ಒಂದು ದೊಡ್ಡ ಆಫರ್‌ ಅನ್ನು ಅಮೆರಿಕದ ಫೈನಾನ್ಸ್ ಬುಝ್ ಕಂಪೆನಿ ನೀಡಿದೆ. ಅದೇನೆಂದರೆ 10 ದಿನಗಳಲ್ಲಿ 13 ಹಾರರ್‌ ಫಿಲ್ಮ್‌ಗಳನ್ನು ನೋಡಿದರೆ ಅಂಥವರಿಗೆ 1,300 ಅಮೆರಿಕನ್‌ ಡಾಲರ್ (ಸುಮಾರು 96 ಸಾವಿರ ರೂ.) ನೀಡುವುದಾಗಿ ಕಂಪೆನಿ ಘೋಷಿಸಿದೆ. ಬರುವ ಅಕ್ಟೋಬರ್‌ನಲ್ಲಿ ಈ ಮೊತ್ತ ನೀಡಲಾಗುವುದು. ಅಲ್ಲಿಯವರೆಗೆ 10 ದಿನಗಳಲ್ಲಿ ನಾವು ಹೇಳಿರುವ … Continue reading ಹತ್ತು ದಿನಗಳಲ್ಲಿ ಈ 13 ಚಿತ್ರ ನೋಡಿದರೆ ನಿಮಗೆ ಸಿಗುತ್ತೆ 96 ಸಾವಿರ ರೂ! ಧೈರ್ಯ ಇದೆಯಾ?