ಟರ್ಕಿಯಲ್ಲಿ ಮತ್ತೊಮ್ಮೆ ಭೂಕಂಪ! ದೇವರ ಆಟ ಬಲ್ಲವರು ಯಾರು?

ಟರ್ಕಿ: ನಿನ್ನೆ (ಸೋಮವಾರ) ಸಂಭವಿಸಿದ 6.4 ತೀವ್ರತೆಯ ಹೊಸ ಭೂಕಂಪದಿಂದಾಗಿ ಟರ್ಕಿಯ ಕೆಲವು ಭಾಗಗಳಲ್ಲಿ ಮೂರು ಜನರನ್ನು ಕೊಂದಿತು ಮತ್ತು 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಎರಡು ವಾರಗಳ ಹಿಂದಷ್ಟೇ ಸಾವಿರಾರು ಜನರನ್ನು ಕೊಂದ ಬೃಹತ್ ಭೂಕಂಪದಿಂದ ಈಗಾಗಲೇ ಕಂಗೆಟ್ಟಿಉವ ಸಿರಿಯಾ ಹಾಗು ಟರ್ಕಿಗೆ ಮತ್ತೊಂದು ಆಘಾತ ಎದುರಾಗಿದೆ. ಟರ್ಕಿ ಮತ್ತು ಸಿರಿಯಾ ಎರಡರಲ್ಲೂ ಹೆಚ್ಚಿನ ಕಟ್ಟಡಗಳು ಕುಸಿದಿದ್ದು, ಒಳಗಿದ್ದ ನಿವಾಸಿಗಳು ಅವಶೇಷಗಳ ಕೆಳಗೆ ಸಿಕ್ಕಿಬಿದ್ದಿದ್ದಾರೆ. ಈ ಸಂದರ್ಭ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. … Continue reading ಟರ್ಕಿಯಲ್ಲಿ ಮತ್ತೊಮ್ಮೆ ಭೂಕಂಪ! ದೇವರ ಆಟ ಬಲ್ಲವರು ಯಾರು?