ರಷ್ಯಾ ಕರೊನಾ ಲಸಿಕೆ ಪಡೆದ ಪುಟಿನ್​ ಮಗಳು; ಆಕೆಯ ಆರೋಗ್ಯದಲ್ಲಾದ ಬದಲಾವಣೆ ಏನು?

ಮಾಸ್ಕೋ: ಜಗತ್ತಿನ ಪ್ರಪ್ರಥಮ ಕರೊನ ನಿಗ್ರಹ ಲಸಿಕೆಯನ್ನು ಸಂಶೋಧಿಸಿರುವುದಾಗಿ ಘೋಷಿಸಿರುವ ರಷ್ಯಾ, ಅದನ್ನು ಸ್ಪುಟ್ನಿಕ್​-ವಿ ಎಂದು ನಾಮಕರಣ ಮಾಡಿದೆ. ಕರೊನಾ ಲಸಿಕೆಯನ್ನು ನೋಂದಣಿ ಮಾಡಿದ ವಿಷಯವನ್ನು ಪ್ರಧಾನಿ ವ್ಲಾದಿಮಿರ್​ ಪುಟಿನ್​ ಪ್ರಕಟಿಸಿದರು. ಈ ವೇಳೆ ಇನ್ನೊಂದು ಮುಖ್ಯ ವಿಷಯವನ್ನು ಅವರು ತಿಳಿಸಿದ್ದರು. ತನ್ನ ಇಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬರಿಗೆ ಈ ಲಸಿಕೆಯನ್ನು ನೀಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು. ಈ ಲಸಿಕೆಯನ್ನು ಎರಡು ಹಂತದಲ್ಲಿ ನೀಡಲಾಗಿತ್ತು. ಇದಾದ ಬಳಿಕ ಪುಟಿನ್​ ಮಗಳ ಆರೋಗ್ಯ ಹೇಗಿದೆ ಎಂಬ ಕುತೂಹಲ … Continue reading ರಷ್ಯಾ ಕರೊನಾ ಲಸಿಕೆ ಪಡೆದ ಪುಟಿನ್​ ಮಗಳು; ಆಕೆಯ ಆರೋಗ್ಯದಲ್ಲಾದ ಬದಲಾವಣೆ ಏನು?