ರಷ್ಯಾ ಹಿಡಿತ, ಕದನವಿರಾಮ ಸನ್ನಿಹಿತ: ಹತಾಶ ಯೂಕ್ರೇನ್​ನಿಂದ ಸಂಧಾನ ಸೂತ್ರ  

ವಿಶ್ವವನ್ನೇ ಆತಂಕಕ್ಕೆ ತಳ್ಳಿರುವ ರಷ್ಯಾ- ಯೂಕ್ರೇನ್ ಸಮರ ನಿರ್ಣಾಯಕ ಘಟ್ಟ ತಲುಪಿದೆ. ಅಮೆರಿಕ ಹಾಗೂ ನ್ಯಾಟೋ ಪಡೆಗಳ ಬೆಂಬಲದ ನಿರೀಕ್ಷೆ ಹುಸಿಯಾಗಿದ್ದರಿಂದ ಯುದ್ಧ ಆರಂಭಗೊಂಡ ಒಂದೇ ದಿನದಲ್ಲಿ ಕಂಗಾಲಾಗಿರುವ ಯೂಕ್ರೇನ್ ರಷ್ಯಾ ಎದುರು ಶಾಂತಿ, ಸಂಧಾನದ ಪ್ರಸ್ತಾಪ ಮುಂದಿಟ್ಟಿದೆ. ಅತ್ತ ಯೂಕ್ರೇನ್ ರಾಜಧಾನಿ ಕಿಯೆವ್ ಸುತ್ತುವರಿದು ವಿಜಯ ಪತಾಕೆ ಹಾರಿಸಲು ರಷ್ಯಾ ಸೇನೆ ಸಜ್ಜಾಗಿರುವಂತೆಯೇ, ಶಸ್ತ್ರ ತೊರೆದು ಶರಣಾದರಷ್ಟೇ ಮಾತುಕತೆ ಎಂಬ ಖಡಕ್ ಸಂದೇಶವನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ರವಾನಿಸಿದ್ದಾರೆ. ಈಗಾಗಲೇ ಸಾವಿರಾರು ನಾಗರಿಕರು, ಯೋಧರು … Continue reading ರಷ್ಯಾ ಹಿಡಿತ, ಕದನವಿರಾಮ ಸನ್ನಿಹಿತ: ಹತಾಶ ಯೂಕ್ರೇನ್​ನಿಂದ ಸಂಧಾನ ಸೂತ್ರ