ಹಿಂದೂ ದೇಗುಲದ ಮರವನ್ನು ತಬ್ಬಿ ನಗ್ನ ಫೋಟೊಶೂಟ್; ಮಹಿಳೆ ಗಡಿಪಾರು!

ಇಂಡೋನೇಷ್ಯಾ: ಬಾಲಿಯ ದೇಗುಲವೊಂದರ ಮರವನ್ನು ತಬ್ಬಿ ಮಹಿಳೆಯೊಬ್ಬಳು ನಗ್ನ ಫೋಟೋಗಳನ್ನು ತೆಗೆಸಿಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾಳೆ. ದೇವಸ್ಥಾನದ ಆವರಣದಲ್ಲಿರುವ ಪವಿತ್ರ ಮರ ಹಿಂದೂಗಳ ಶ್ರದ್ಧಾ ಹಾಗೂ ಭಕ್ತಿಯ ಕೇಂದ್ರ. ಭಾರಿ ಗಾತ್ರದ ಮರದ ಕಳೆಗೆ ಮಹಿಳೆ ನಗ್ನ ಫೋಟೋ ಶೂಟ್ ಮಾಡಿದ್ದಾಳೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ರಷ್ಯಾದ ಖ್ಯಾತ ಇನ್ಸ್‌ಟಾಗ್ರಾಮರ್ ಲೊಯ್ಜಾ ಕೊಶ್ಯಾಕ್ ಎಂಬಾಕೆ ಬಾಲಿಯ ದೇಗುಲದ ಮರಗಳ ಬಳಿ ನಗ್ನ ಶೂಟ್ ಮಾಡಿಸಿದ್ದಾಳೆ, ಬಾಲಿಯ ಹಿಂದೂ ಸಮುದಾಯದವ ಆಕ್ರೊಶಕ್ಕೆ ಇದು ಕಾರಣವಾಗಿದ್ದು, ಇದರಿಂದ ರೊಚ್ಚಿಗೆದ್ದ … Continue reading ಹಿಂದೂ ದೇಗುಲದ ಮರವನ್ನು ತಬ್ಬಿ ನಗ್ನ ಫೋಟೊಶೂಟ್; ಮಹಿಳೆ ಗಡಿಪಾರು!