ಪ್ರೇಯಸಿಯನ್ನು ರೇಪ್​ ಮಾಡಿ, 111 ಬಾರಿ ಇರಿದು ಕೊಂದ ಪ್ರಿಯಕರನನ್ನು ಬಿಡುಗಡೆ ಮಾಡಿದ ಪುಟಿನ್​! ಕಾರಣ ಹೀಗಿದೆ…

ಮಾಸ್ಕೋ: ಪ್ರೇಯಸಿ ಮೇಲೆ ಅತ್ಯಾಚಾರ ಗೈದು, 111 ಬಾರಿ ಇರಿದು ಭೀಕರವಾಗಿ ಕೊಲೆ ಮಾಡಿದ ಆರೋಪಿಗೆ ಕ್ಷಮಾಧಾನ ನೀಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​, ಆತನನ್ನು ಜೈಲಿನಿಂದ ಬಿಡುಗಡೆ ಮಾಡಿದ್ದಾರೆ. ಇದನ್ನು ಕೇಳಿ ಒಂದು ಕ್ಷಣ ಎಲ್ಲರ ಹುಬ್ಬೇರುವುದಂತೂ ಖಚಿತ. ಪುಟಿನ್​ಗೇನು ತಲೆ ಕೆಟ್ಟಿದಿಯಾ? ಇಂಥಾ ಆರೋಪಿನಾ ಯಾರಾದರೂ ಬಿಡುಗಡೆ ಮಾಡುತ್ತಾರಾ ಎಂದು ಅನಿಸದೇ ಇರದು. ಆದರೆ, ಆರೋಪಿಯ ಒಂದೇ ಒಂದು ತೀರ್ಮಾನ ಪುಟಿನ್​ ಮನಗೆದ್ದಿದ್ದು, ಜೈಲಿನಿಂದ ಬಿಡುಗಡೆ ಮಾಡಿದ್ದಾರೆ. ಅಷ್ಟಕ್ಕೂ ಆರೋಪಿಯಾ ಆ ನಿರ್ಧಾರ ಏನು … Continue reading ಪ್ರೇಯಸಿಯನ್ನು ರೇಪ್​ ಮಾಡಿ, 111 ಬಾರಿ ಇರಿದು ಕೊಂದ ಪ್ರಿಯಕರನನ್ನು ಬಿಡುಗಡೆ ಮಾಡಿದ ಪುಟಿನ್​! ಕಾರಣ ಹೀಗಿದೆ…