13ರ ಶಾಲಾ ಬಾಲಕಿಗೆ ಜನಿಸಿದ ಹೆಣ್ಣು ಮಗುವಿಗೆ 10ರ ಬಾಲಕನೇ ತಂದೆ: ಆದ್ರೆ ಜನ್ರು ಹೇಳೋದೆ ಬೇರೆ!

ಮಾಸ್ಕೋ: ಹದಿಮೂರು ವರ್ಷದ ಶಾಲಾಬಾಲಕಿಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿರುವ ವಿರಳಾತಿವಿರಳ ಘಟನೆ ರಷ್ಯಾದಲ್ಲಿ ನಡೆದಿದೆ. ಮತ್ತೊಂದು ಅಚ್ಚರಿಯೆಂದರೆ ಮಗುವಿನ ತಂದೆ ತನ್ನ ಹತ್ತು ವರ್ಷದ ಬಾಯ್​ಫ್ರೆಂಡ್ ಎಂದು ಬಾಲಕಿ ಹೇಳಿಕೊಂಡಿದ್ದಾಳೆ. ​ ಬಾಲಕಿಯ ಹೆಸರು ದರ್ಯಾ ಸುಡ್ನಿಶ್ನಿಕೋವಾ (13). ತನ್ನ ಹತ್ತು ವರ್ಷದ ಬಾಯ್​ಫ್ರೆಂಡ್​ ಇವಾನ್​ನಿಂದ ಗರ್ಭಿಣಿಯಾಗಿದ್ದೇನೆ ಎಂದು ಹೇಳಿಕೊಂಡ ಬೆನ್ನಲ್ಲೇ ದರ್ಯಾ, ರಷ್ಯಾದಲ್ಲಿ ಪ್ರಖ್ಯಾತಿ ಗಳಿಸಿದ್ದಾಳೆ. ಆದರೂ ತನ್ನ ತವರು ಹೆಲೆಜ್ನೋಗೊರ್ಸ್ಕ್​ ನಗರದಲ್ಲಿ 16 ವರ್ಷದ ಹುಡುಗನಿಂದ ಅತ್ಯಾಚಾರಕ್ಕೆ ಒಳಗಾಗಿದ್ದೆ ಎಂತಲೂ ತದನಂತರದಲ್ಲಿ ದರ್ಯಾ … Continue reading 13ರ ಶಾಲಾ ಬಾಲಕಿಗೆ ಜನಿಸಿದ ಹೆಣ್ಣು ಮಗುವಿಗೆ 10ರ ಬಾಲಕನೇ ತಂದೆ: ಆದ್ರೆ ಜನ್ರು ಹೇಳೋದೆ ಬೇರೆ!