ಕೃಷಿ ನೆಪದಲ್ಲಿ ಹನಿಮೂನ್ ಪ್ರವಾಸ; ರಷ್ಯಾದಿಂದ ಭಾರತಕ್ಕೆ ಬಂದ ನವ ಜೋಡಿ!

ಕಣ್ಣೂರು: ಮದುವೆಯಾದ ಹೊಸತರಲ್ಲಿ ನವ ಜೋಡಿಗಳು ವಿಶೇಷವಾದ ಜಾಗಕ್ಕೆ ಹನಿಮೂನ್ ಹೋಗುತ್ತಾರೆ. ಹನಿಮೂನ್ ಎಂದು ವಿದೇಶ ಸುತ್ತಾಟ ಮಾಡುವವರ ಸಂಖ್ಯೆ ಹೆಚ್ಚಿದೆ. ಈಗಂತೂ ಮಾಲ್ಡೀವ್ಸ್​ ಕಡಲ ಕಿನಾರೆ ನವ ವಿವಾಹಿತರ ಹನಿಮೂನ್ ಜಾಗವಾಗಿ ಮಾರ್ಪಾಡಾಗಿದೆ. ಹೊಸದಾಗಿ ಯಾರೇ ಮದುವೆ ಆದರೂ ಹನಿಮೂನ್ ಮಾತ್ರ ಮಾಲ್ಡೀವ್ಸ್​ಗೆ ಎಂಬಂತಾಗಿದೆ. ಇನ್ನು ಕೆಲವು ಜೋಡಿಗಳು ಮದುವೆಯಾದ ಹೊಸತರಲ್ಲಿ ಹನಿಮೂನ್​ ಪ್ರವಾಸವನ್ನು ಸ್ಮರಣೀಯವಾಗಿರಿಸಲು ವಿಭಿನ್ನ ಮಾದರಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇದೀಗ ರಷ್ಯಾ ದೇಶದ ನವ ಜೋಡಿಗಳು ಕೇರಳದ ಕಣ್ಣೂರಿಗೆ ಬಂದಿದ್ದಾರೆ. ವಿಭಿನ್ನ ಆಲೋಚನೆ … Continue reading ಕೃಷಿ ನೆಪದಲ್ಲಿ ಹನಿಮೂನ್ ಪ್ರವಾಸ; ರಷ್ಯಾದಿಂದ ಭಾರತಕ್ಕೆ ಬಂದ ನವ ಜೋಡಿ!