47 ಲಕ್ಷ ರೂ. ಕೊಟ್ಟರೆ ಜೀವಂತ ಸಮಾಧಿ ಮಾಡ್ತಾರಂತೆ​! ಈ ಆಫರ್ ಹಿಂದಿನ ಕಾರಣ ಕೇಳಿದ್ರೆ ನೀವು ಬೆರಗಾಗ್ತೀರಾ​

ಮಾಸ್ಕೋ: ಸಾವು ಎಂದರೆ ಯಾರಿಗೆ ತಾನೇ ಭಯ ಪಡುವುದಿಲ್ಲ. ಸಾವು ಹತ್ತಿರ ಬರುತ್ತಿದೆ ಅಂತಾ ಗೊತ್ತಾದರೆ ಸಾಕು ಮುಕ್ಕೋಟಿ ದೇವರಗಳನ್ನು ಬೇಡಿಕೊಳ್ಳುತ್ತೇವೆ. ಹೀಗಿರುವಾಗ ಜೀವಂತ ಸಮಾಧಿಯಾಗಲು ಯಾರಾದರೂ ಒಪ್ಪುತ್ತಾರಾ? ಖಂಡಿತ ಇಲ್ಲ. ಆದರೆ, ರಷ್ಯಾದ ಈ ಒಂದು ಕಂಪನಿ 47 ಲಕ್ಷ ರೂಪಾಯಿ ಕೊಟ್ಟರೆ ಜೀವಂತ ಸಮಾಧಿ ಮಾಡುತ್ತದೆಯಂತೆ. ಇದೇನಪ್ಪಾ ವಿಚಿತ್ರಾ ಅಂತಾ ಹುಬ್ಬೇರಿಸುವ ಮುನ್ನ ಈ ಸ್ಟೋರಿಯನ್ನೊಮ್ಮೆ ಓದಿ ಇನ್ನುಷ್ಟು ಅಚ್ಚರಿಯು ಇದರಲ್ಲಿದೆ. ಅಂದಹಾಗೆ ಆ ರಷ್ಯಾ ಕಂಪನಿಯ ಹೆಸರು ಪ್ರೆಕಾಟೆಡ್​ ಅಕಾಡೆಮಿ ಎಂದು. ತನ್ನ … Continue reading 47 ಲಕ್ಷ ರೂ. ಕೊಟ್ಟರೆ ಜೀವಂತ ಸಮಾಧಿ ಮಾಡ್ತಾರಂತೆ​! ಈ ಆಫರ್ ಹಿಂದಿನ ಕಾರಣ ಕೇಳಿದ್ರೆ ನೀವು ಬೆರಗಾಗ್ತೀರಾ​