ರಷ್ಯಾ-ಯೂಕ್ರೇನ್​​​​ ಯುದ್ಧದಿಂದ ಸೂರತ್​​ ಕಾರ್ಖಾನೆಯಲ್ಲಿ ವಜ್ರದ ಕೊರತೆ!

ಸೂರತ್​​: ರಷ್ಯಾ-ಯೂಕ್ರೇನ್​ ಯುದ್ಧದಿಂದಾಗಿ ಜಾಗತಿಕ ವ್ಯಾಪಾರದ ಮೇಲೆ ಭಾರೀ ಪರಿಣಾಮ ಬೀರಿದ್ದು, ಇದಕ್ಕೆ ಭಾರತ ಕೂಡ ಹೊರತಾಗಿಲ್ಲ. ಗೃಹಬಳಕೆ ಎಣ್ಣೆ ಕೊರತೆ ಬಳಿಕ ಇದೀಗ ಮತ್ತೊಂದು ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಡೈಮಂಡ್​ ಉತ್ಪನಕ್ಕೆ ಹೆಸರುವಾಸಿಯಾಗಿದ್ದ ಸೂರತ್​​ ಉದ್ಯಮದ ಮೇಲೆ ಭಾರೀ ಪರಿಣಾಮ ಬೀರಿದೆ. ಬಹುತೇಕ ಡೈಮಂಡ್​ ಪೂರೈಕೆಯಾಗುತ್ತಿದ್ದುದು ಯೂಕ್ರೇನ್​ನಿಂದಲೇ ಆದರೆ ಯುದ್ಧ ಪ್ರಾರಂಭವಾದಾಗಿನಿಂದ ವಜ್ರ ಪೂರೈಕೆಯೇ ನಿಂತುಬಿಟ್ಟಿದೆ. ಪ್ರತಿ ತಿಂಗಳು 1.75 ಲಕ್ಷ ಕ್ಯಾರೆಟ್​​ ವಜ್ರವನ್ನು ಯೂಕ್ರೇನ್​​ ನಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಇದಕ್ಕೆ ಈಗ … Continue reading ರಷ್ಯಾ-ಯೂಕ್ರೇನ್​​​​ ಯುದ್ಧದಿಂದ ಸೂರತ್​​ ಕಾರ್ಖಾನೆಯಲ್ಲಿ ವಜ್ರದ ಕೊರತೆ!