ಕೊವಿಡ್​-19 ಲಸಿಕೆ ಸಂಪೂರ್ಣ ಸುರಕ್ಷಿತ ಎಂದ ರಷ್ಯಾ ರಕ್ಷಣಾ ಸಚಿವಾಲಯ; ಜುಲೈ ಅಂತ್ಯಕ್ಕೆ ಫೈನಲ್​ ರಿಸಲ್ಟ್​​

ಮಾಸ್ಕೋ: ಕೊವಿಡ್​-19 ಲಸಿಕೆ ಸಂಶೋಧಿಸಿದ್ದೇವೆ. ಕ್ಲಿನಿಕಲ್​ ಟ್ರಯಲ್​​​ನ ಎಲ್ಲ ಹಂತಗಳೂ ಸಂಪೂರ್ಣ ಯಶಸ್ವಿಯಾಗಿವೆ ಎಂದು ರಷ್ಯಾ ಹೇಳಿಕೊಂಡಿದೆ. ರಷ್ಯಾದ ಗಮಾಲಿ ಇನ್ಸ್ಟಿಟ್ಯೂಟ್​ ಆಫ್​ ಎಪಿಡೆಮಿಯಾಲಜಿ ಆ್ಯಂಡ್​ ಮೈಕ್ರೋಬಯಾಲಜಿ ತಯಾರಿಸಿದೆ. ಈ ಲಸಿಕೆಯ ಮೇಲೆ ಮಾಸ್ಕೋದ ಮೊದಲ ವೈದ್ಯಕೀಯ ವಿಶ್ವವಿದ್ಯಾಲಯವಾದ ಸೆಚೆನೊವ್​ ಯೂನಿವರ್ಸಿಟಿ ಪ್ರಯೋಗಗಳನ್ನು ಜೂ.18ರಂದು ಪ್ರಾರಂಭಿಸಿತ್ತು. ಮೊದಲ ಹಂತದಲ್ಲಿ 18 ಯೋಧರ ಮೇಲೆ ಲಸಿಕೆ ಪ್ರಯೋಗ ಮಾಡಲಾಗಿತ್ತು. ಹೀಗೆ ಪ್ರಯೋಗಕ್ಕೆ ಒಳಪಟ್ಟ ಮೊದಲ ಗುಂಪು ಇಂದು ಡಿಸ್​ಚಾರ್ಜ್​ ಆಗಿದೆ.  ನಾವು ಸಿದ್ಧಪಡಿಸಿದ ಕೊರನಾ ವೈರಸ್ ಲಸಿಕೆ ಸುರಕ್ಷಿತವಾಗಿದೆ. … Continue reading ಕೊವಿಡ್​-19 ಲಸಿಕೆ ಸಂಪೂರ್ಣ ಸುರಕ್ಷಿತ ಎಂದ ರಷ್ಯಾ ರಕ್ಷಣಾ ಸಚಿವಾಲಯ; ಜುಲೈ ಅಂತ್ಯಕ್ಕೆ ಫೈನಲ್​ ರಿಸಲ್ಟ್​​