ಮಹಿಳಾ ಸಚಿವೆಯ ಆನ್​ಲೈನ್​ ಭಾಷಣದ ವೇಳೆ ನೋಡಬಾರದ್ದನ್ನು ನೋಡಿ ಸಿಕ್ಕಿಬಿದ್ದ ಸಂಸದ!

ಮಾಸ್ಕೋ: ಸಂಸದೀಯ ಅಧಿವೇಶನ ಉದ್ದೇಶಿಸಿ ಮಹಿಳಾ ಸಚಿವೆಯೊಬ್ಬರು ಮಾತನಾಡುವಾಗ ಆಕೆಯ ಎದೆಯನ್ನೇ ದಿಟ್ಟಿಸಿ ನೋಡಿದ್ದಾಗಿ ರಷ್ಯಾ ಸಂಸದನೊಬ್ಬ ತಪ್ಪೊಪ್ಪಿಕೊಂಡಿರುವುದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಓರ್ವ ಆರೋಗ್ಯಕರ ವ್ಯಕ್ತಿಯಾಗಿ ನಾನು ನನ್ನ ಕಣ್ಣುಗಳನ್ನು ನಿಮ್ಮ ದೇಹದ ಬೆತ್ತಲೆ ಭಾಗದ ಮೇಲೆ ಕೇಂದ್ರೀಕರಿಸಿದ್ದೆ ಎಂದು ಸಂಸದ ಪಯೋಟರ್ ಅಮ್ಮೊಸೊವ್ (54), ಸಚಿವೆ ವೈಸೋಖಿಕ್ (34) ನೇರವಾಗಿ ಹೇಳಿದ್ದಾರೆ. ಇದನ್ನೂ ಓದಿ: ಹನಿಮೂನ್​ನಲ್ಲೂ ದೂರವಿದ್ದ, ಔಷಧ ಕೊಟ್ರೂ ಹತ್ರ ಬರಲಿಲ್ಲ- ಪತಿಯ ವಿರುದ್ಧ ಪೊಲೀಸರಲ್ಲಿ ದೂರು! ಆನ್‌ಲೈನ್ ಅಧಿವೇಶನದಲ್ಲಿ ಕಡಿಮೆ ಆಲ್ಕೊಹಾಲ್ … Continue reading ಮಹಿಳಾ ಸಚಿವೆಯ ಆನ್​ಲೈನ್​ ಭಾಷಣದ ವೇಳೆ ನೋಡಬಾರದ್ದನ್ನು ನೋಡಿ ಸಿಕ್ಕಿಬಿದ್ದ ಸಂಸದ!