ದಾಳಿ ತೀವ್ರಗೊಳಿಸಿದ ರಷ್ಯಾ: ಆಡಳಿತ ಶಕ್ತಿಕೇಂದ್ರದ ಮೇಲೆ ಬಿದ್ದ ಕ್ಷಿಪಣಿ; ಯೂಕ್ರೇನ್​ನ 70 ಯೋಧರು ಸಾವು

ಮೊದಲ ಹಂತದ ಶಾಂತಿ ಮಾತುಕತೆ ಮುರಿದುಬಿದ್ದ ಮರುದಿನವೇ ಯೂಕ್ರೇನ್ ಮೇಲಿನ ದಾಳಿಯನ್ನು ರಷ್ಯಾ ತೀವ್ರಗೊಳಿಸಿದೆ. ರಾಜಧಾನಿ ಕಿಯೆವ್, ಪ್ರಮುಖ ನಗರ ರ್ಖಾವ್​ಗಳು ಬಾಂಬ್, ಷೆಲ್, ಕ್ಷಿಪಣಿ ದಾಳಿಯಿಂದ ನಲುಗಿವೆ. ಹಲವು ಸೈನಿಕರು ಮತ್ತು ನಾಗರಿಕರೂ ಸಾವನ್ನಪ್ಪಿದ್ದಾರೆ. ಕಿಯೆವ್/ಮಾಸ್ಕೊ: ಯೂಕ್ರೇನ್ ರಾಜಧಾನಿ ಕಿಯೆವ್ ಮತ್ತು ದೇಶದ ಎರಡನೇ ದೊಡ ನಗರ ರ್ಖಾವ್ ಮೇಲೆ ರಷ್ಯಾ ಸೇನೆ ಮಂಗಳವಾರ ತೀವ್ರವಾಗಿ ದಾಳಿ ಮಾಡಿದೆ. ರಾಜಧಾನಿ ಕಿಯೆವ್​ನ ಆಡಳಿತ ಕಟ್ಟಡಗಳು, ನಾಗರಿಕ ಪ್ರದೇಶಗಳು ಟಾರ್ಗೆಟ್ ಆಗಿದ್ದವು. ಮೊದಲ ಹಂತದ ಶಾಂತಿ ಮಾತುಕತೆ … Continue reading ದಾಳಿ ತೀವ್ರಗೊಳಿಸಿದ ರಷ್ಯಾ: ಆಡಳಿತ ಶಕ್ತಿಕೇಂದ್ರದ ಮೇಲೆ ಬಿದ್ದ ಕ್ಷಿಪಣಿ; ಯೂಕ್ರೇನ್​ನ 70 ಯೋಧರು ಸಾವು