ಅಬ್ಬಾ! ಮೈ ಝುಂ ಎನಿಸುವ ವಿಡಿಯೋಗಳು.. ಇವಳೇ ನೋಡಿ ನಿಜವಾದ ಮತ್ಸ್ಯ ಕನ್ಯೆ

ಮಾಸ್ಕೋ: ಈಜು ಎಂದರೆ ಕಷ್ಟವೋ ಅಥವಾ ಸುಲಭವೋ? ಈಜು ಬರುವವರಿಗೆ ಅದೊಂದು ಸಣ್ಣ ವಿದ್ಯೆಯೆನಿಸಿದರೂ ಅದನ್ನು ಕಲಿಯಬೇಕೆಂದು ಹಂಬಲಿಸುತ್ತಿರುವವರಿಗೆ ಹಾಗೂ ಕಲಿಯಲಾಗದೆ ಒದ್ದಾಡುತ್ತಿರುವವರಿಗೆ ಅದು ಬ್ರಹ್ಮ ವಿದ್ಯೆಯೇ. ನೀವು ಈಜಿನಲ್ಲಿ ಅದೆಷ್ಟೇ ಎಕ್ಸ್​ಪರ್ಟ್ ಆಗಿದ್ದರೂ ಈ ಯುವತಿಯ ವಿಡಿಯೋಗಳನ್ನು ನೋಡಿದ ಮೇಲೆ ಕಲಿಯುವುದು ಸಾಕಷ್ಟಿದೆ ಎನಿಸುವುದು ಗ್ಯಾರಂಟಿ. ರಷ್ಯಾದ ಮಾಸ್ಕೋದಲ್ಲಿ ನೆಲೆಸಿರುವ 26 ವರ್ಷದ ಕ್ರಿಸ್ಟಿನಾ ಮಕುಶೆಂಕೊ ಬಗ್ಗೆ ನಾವು ಹೇಳುತ್ತಿರುವುದು. ರಾಷ್ಟ್ರದ ಸಿಂಕ್ರೋನೈಸಡ್ ಸ್ವಿಮ್ಮರ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಆಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ … Continue reading ಅಬ್ಬಾ! ಮೈ ಝುಂ ಎನಿಸುವ ವಿಡಿಯೋಗಳು.. ಇವಳೇ ನೋಡಿ ನಿಜವಾದ ಮತ್ಸ್ಯ ಕನ್ಯೆ