ಲಿಂಗ ಬದಲಾವಣೆ ನಿಷೇಧ; ಹೊಸ ಶಾಸನಕ್ಕೆ ಸಹಿ ಹಾಕಿದ ರಷ್ಯಾ

ರಷ್ಯಾ: ಲಿಂಗ ಬದಲಾವಣೆಯ ಕಾರ್ಯವಿಧಾನಗಳನ್ನು ಕಾನೂನುಬಾಹಿರಗೊಳಿಸುವ ಹೊಸ ಶಾಸನಕ್ಕೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೋಮವಾರ ಸಹಿ ಹಾಕಿದ್ದಾರೆ. ಸಂಸತ್ತಿನ ಎರಡೂ ಸದನಗಳಿಂದ ಸರ್ವಾನುಮತದಿಂದ ಮಸೂದೆಯುಯನ್ನು ಅಂಗೀಕರಿಸಲಾಗಿದೆ. “ವ್ಯಕ್ತಿಯ ಲಿಂಗವನ್ನು ಬದಲಾಯಿಸುವ ವೈದ್ಯಕೀಯ ಮಧ್ಯಸ್ಥಿಕೆಗಳನ್ನು” ನಿಷೇಧಿಸಲಾಗಿದೆ. ಇದರಿಂದ ರಷ್ಯಾದಲ್ಲಿ ಈಗಾಗಲೇ ತೊಂದರೆಗೊಳಗಾದ LGBTQ ಸಮುದಾಯಕ್ಕೆ  ಹೊಡೆತ ಬೀಳುತ್ತದೆ. ಈ ಶಾಸನವು, ಯಾವುದೇ “ವ್ಯಕ್ತಿಯ ಲಿಂಗವನ್ನು ಬದಲಾಯಿಸುವ ಗುರಿಯನ್ನು ಹೊಂದಿರುವ ವೈದ್ಯಕೀಯ ಮಧ್ಯಸ್ಥಿಕೆಗಳನ್ನು” ನಿಷೇಧಿಸುತ್ತದೆ. ಜತೆಗೆ ಅಧಿಕೃತ ದಾಖಲೆಗಳಲ್ಲಿ ಮತ್ತು ಸಾರ್ವಜನಿಕ ದಾಖಲೆಗಳಲ್ಲಿ ಬೇರೆ ಬೇರೆ ಲಿಂಗಗಳಿಂದ ಗುರುತಿಸಿಕೊಳ್ಳುವುದನ್ನು … Continue reading ಲಿಂಗ ಬದಲಾವಣೆ ನಿಷೇಧ; ಹೊಸ ಶಾಸನಕ್ಕೆ ಸಹಿ ಹಾಕಿದ ರಷ್ಯಾ