24.7 C
Bangalore
Sunday, December 15, 2019

ಹೊಟ್ಟೆನೋವಿನ ಆತಂಕಕ್ಕೆ ಋಷಿಸಂಜೀವಿನಿಯ ಆಸರೆ 

Latest News

ರಾಹುಲ್​ ಗಾಂಧಿಯವರನ್ನು ವಿರೋಧಿಸಿದ ಶಿವಸೇನೆಗೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್​ ಇನ್ನೂ ಬೆಂಬಲ ನೀಡುತ್ತಿದೆಯಾ? ಗೊಂದಲ ವ್ಯಕ್ತಪಡಿಸಿದ ಮಾಯಾವತಿ

ನವದೆಹಲಿ: ನಾನು ರಾಹುಲ್​ ಸಾವರ್ಕರ್​ ಅಲ್ಲ ಎಂದು ಹೇಳಿದ್ದ ರಾಹುಲ್ ಗಾಂಧಿ ವಿರುದ್ಧ ಶಿವಸೇನೆ ತಿರುಗಿಬಿದ್ದಿದೆ. ರಾಹುಲ್​ ಗಾಂಧಿಯವರು ಸಾವರ್ಕರ್​ ಬಗ್ಗೆ ಆ ಮಾತುಗಳನ್ನು ಆಡಿದ್ದು ದುರದೃಷ್ಟಕರ...

ಲವ್​ ಫೇಲ್ಯೂರ್​ನಿಂದ ಯುವಕ ಆತ್ಮಹತ್ಯೆ: ಶವಪರೀಕ್ಷೆ ನಿರಾಕರಿಸಿ ಮೃತದೇಹ ಹೊತ್ತೊಯ್ದವರು ಪೊಲೀಸ್​ ಕೈಗೆ ಸಿಕ್ಕಿಬಿದ್ದಿದ್ಹೇಗೆ?

ಕರ್ನೂಲ್​: ಶವಪರೀಕ್ಷೆ ಬೇಡವೆಂದು ಹೇಳಿ ಯುವಕರಿಬ್ಬರು ತಮ್ಮ ಕುಟುಂಬದ ಸದಸ್ಯನೊಬ್ಬನ ಮೃತದೇಹವನ್ನು ಬೈಕ್​ನಲ್ಲಿ ಹಾಕಿಕೊಂಡು ಪರಾರಿಯಾಗುವಾಗ ಪೊಲೀಸರು ಬೆನ್ನತ್ತಿ ಮೃತದೇಹವನ್ನು ಮರಳಿ ತಂದ...

ಬುದ್ಧ, ಬಸವಣ್ಣ, ಅಂಬೇಡ್ಕರ್​ರನ್ನು ದೇಶದಿಂದ ಓಡಿಸಿದವರು ಬಿಜೆಪಿಗೆ ಮತ ಹಾಕಿದ್ದಾರೆ: ಸತೀಶ್​ ಜಾರಕಿಹೊಳಿ ವಿವಾದಿತ ಹೇಳಿಕೆ

  ಗೋಕಾಕ್: ಉಪ ಚುನಾವಣೆಯಲ್ಲಿ ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್​ ಪರವಾಗಿದ್ದವರು ಕಾಂಗ್ರೆಸ್​ಗೆ ಮತ ಹಾಕಿದ್ದಾರೆ. ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್​ ಅವರನ್ನು ದೇಶದಿಂದ...

ಚಳಿಗಾಲದಲ್ಲಿ ಏನು ತಿನ್ನಬೇಕು? ಯಾವುದನ್ನು ತಿನ್ನಬಾರದು? ಎಂದೆಲ್ಲ ತಲೆ ಕೆಡಿಸಿಕೊಂಡಿದ್ರೆ ಒಮ್ಮೆ ಈ ಟಿಪ್ಸ್​ಗಳನ್ನು ಓದಿ…

ಚಳಿಗಾಲ ಬಂದಾಗಿದೆ. ಚಳಿಗಾಲದಲ್ಲಿ ತಿನ್ನೋ ಹ್ಯಾಬಿಟ್​ ಸ್ಪಲ್ಪ ಜಾಸ್ತಿಯಾಗೋದು ಸಹಜ. ಪದೇಪದೆ ಏನಾದ್ರೂ ತಿನ್ನಬೇಕು ಅನ್ನಿಸ್ತಾ ಇರತ್ತೆ. ಅದರಲ್ಲೂ ಸಂಜೆ ಚಳಿ ದೂರ ಮಾಡಿಕೊಳ್ಳಲು ಏನಾದ್ರೂ ಸರಿ...

ರಾಹುಲ್, ಸೋನಿಯಾ, ಪ್ರಿಯಾಂಕಾ ಹಾಗೂ ವಾದ್ರಾ ಇವರೆಲ್ಲ ನಕಲಿ ಗಾಂಧಿಗಳು: ಪ್ರಲ್ಹಾದ್​ ಜೋಶಿ

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಲ್ಲಿರುವ ಎಲ್ಲರೂ ನಕಲಿ ಗಾಂಧಿಗಳು ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ವಾಗ್ದಾಳಿ ನಡೆಸಿದರು. ನಾನು ರಾಹುಲ್​ ಸಾವರ್ಕರ್​ ಅಲ್ಲ, ರಾಹುಲ್​...

ಅದು 2014ನೇ ಇಸವಿ. ಯುವಕನೊಬ್ಬ ಆತಂಕದಿಂದ ಹೊಟ್ಟೆಯ ಮೇಲೆ ಕೈಯಿಟ್ಟುಕೊಂಡು, ನೋವಿನ ಮುಖ ಹೊತ್ತು ತುಂಬ ಬೇಜಾರಿನಿಂದ ಸಲಹೆ ಕೋಣೆಯೊಳಗೆ ಬಂದರು. ಈತ ಬಹಳ ಬುದ್ಧಿವಂತ. ಇಂಜಿನಿಯರ್ ಪದವೀಧರ. ಆದರೆ ಕೆಲಸಕ್ಕೆ ಹೋಗಲೂ ಆಗುತ್ತಿರಲಿಲ್ಲ. ಏಕೆಂದರೆ ಈತ ಹಲವಾರು ವರ್ಷಗಳಿಂದ ತೀವ್ರ ಉದರನೋವು ಹಾಗೂ ತಲೆನೋವಿನಿಂದ ಬಳಲುತ್ತಿದ್ದರು. ಎಲ್ಲ ರೀತಿಯ ಚಿಕಿತ್ಸೆಯನ್ನು ಪ್ರಯತ್ನಿಸಿ, ಕೊನೆಯದಾಗಿ ಋಷಿಸಂಜೀವಿನಿಗೆ ಬಂದಾಗ, ಡಾ|| ಶ್ರೀಪ್ರಿಯಾರ ಸಲಹೆಯಂತೆ ಚಿಕಿತ್ಸೆ ಪಡೆದು ಗುಣಮುಖರಾದರು. ‘ನಾನು ಹೊಟ್ಟೆನೋವು, ಅನಾರೋಗ್ಯ ಮತ್ತು ತಲೆನೋವುಗಳಿಂದ ನರಳುತ್ತಿದ್ದೆ. ಋಷಿಸಂಜೀವಿನಿಗೆ ಬಂದು ಡಾ|| ಶ್ರೀಪ್ರಿಯಾರನ್ನು ಭೇಟಿಯಾದಾಗ, ಅವರ ಪ್ರೀತಿಯ ಮಾತು ಮತ್ತು ವೃತ್ತಿಪರ ಚಿಕಿತ್ಸೆಯಿಂದಾಗಿ ಹೊಟ್ಟೆನೋವು, ಅನಾರೋಗ್ಯ ಮತ್ತು ತಲೆನೋವು ಕಡಿಮೆಯಾಯಿತು. ಡಾ|| ಶ್ರೀಪ್ರಿಯಾರ ವೃತ್ತಿಪರ ಚಿಕಿತ್ಸೆ ಮತ್ತು ಭರವಸೆಯ ಮಾತುಗಳು ನನ್ನನ್ನು ಗುಣಪಡಿಸಿವೆ. ಋಷಿಸಂಜೀವಿನಿಯ ಸಿಬ್ಬಂದಿಗೆ ಧನ್ಯವಾದ. ಋಷಿದೇವ್ ಶ್ರೀ ನರೇಂದ್ರನ್ ಜೀ ಮತ್ತು ಡಾ|| ಶ್ರೀಪ್ರಿಯಾರ ಆಶೀರ್ವಾದಕ್ಕೆ ನಾನು ಕೃತಜ್ಞ’ ಎನ್ನುತ್ತಾರೆ ಆ ಯುವಕ.

ಡಾ|| ಶ್ರೀಪ್ರಿಯಾರಿಂದ ಚಿಕಿತ್ಸೆ ಪಡೆದು ಗುಣಮುಖರಾದ ಆ ಯುವಕ ರವಿಯನ್ನು (ಹೆಸರು ಬದಲಿಸಿದೆ) ಕಳೆದ ತಿಂಗಳು ಮಾತಾಡಿಸಿದಾಗ; ನಾಲ್ಕು ವರ್ಷಗಳಾದರೂ ಹೊಟ್ಟೆಯ ಅನಾರೋಗ್ಯ ಎದುರಾಗಿಲ್ಲ. ಸಂತೋಷವಾಗಿ ಕೆಲಸ ಮಾಡುತ್ತಿದ್ದಾರೆಂದು ತಿಳಿಯಿತು. ರವಿಗೆ ಋಷಿಸಂಜೀವಿನಿಯಲ್ಲಿ ಏನಾಯಿತು? ಮೊದಲು ಡಾ|| ಶ್ರೀಪ್ರಿಯಾ ವೈದ್ಯಕೀಯ ಸಲಹೆ ನೀಡಿದರು. ಮನೋಮಯ ಕೋಶದಲ್ಲಿ ದೋಷವಿರುವುದನ್ನು ಗುರುತಿಸಿದರು. ಜೈವಿಕಶಕ್ತಿ ಕಡಿಮೆಯಾಗಿತ್ತು. ಆದ್ದರಿಂದ ವೈದ್ಯರ ಅನುಭವದ ಆಧಾರದ ಮೇಲೆ ಹಲವಾರು ಚಿಕಿತ್ಸಾಪದ್ಧತಿಗಳನ್ನು ಅಳವಡಿಸಿದರು. ಇದರಿಂದ ಕ್ರಮೇಣ ಮನಸ್ಸು ಶಾಂತವಾಗಿ, ಹೊಟ್ಟೆಯ ಅನಾರೋಗ್ಯ, ಆತಂಕ ಕಡಿಮೆಯಾದವು. ತಲೆನೋವು ನಿಂತಿತು. ಋಷಿಸಂಜೀವಿನಿಯಲ್ಲಿ ದೇಹಕ್ಕೆ ಅಗತ್ಯವಾದ ‘ಹೀಲಿಂಗ್ ಪರಿಸರ’ ಒದಗಿಸಿ, ಜೈವಿಕ ಶಕ್ತಿಯನ್ನು ಮಂಡಿಸುವ ವಿಧಾನವನ್ನು ಹೇಳಿಕೊಡಲಾಗಿತ್ತು. ಇದರಿಂದ ರವಿ ಗುಣಮುಖರಾದರು.

ನಮ್ಮ ಬೆಳವಣಿಗೆಗೆ ‘ಅನ್ನನಾಳ’ವನ್ನೇ ಅವಲಂಬಿಸಿದ್ದೇವೆ. ನಮ್ಮ ಕ್ಷೇಮಕ್ಕಾಗಿ ನಿರಂತರ ದುಡಿಯುವ ಅನ್ನನಾಳದ (ಎಖಿಖ) ಬಗ್ಗೆ ತಿಳಿಯಲೇಬೇಕು. ನಮ್ಮ ಕರುಳು ಮತ್ತು ಮನಸ್ಸಿನ ಸಂಬಂಧದ ಊಹೆಯಲ್ಲಿ ಮಿದುಳಿನ-ಕರುಳಿನ ನಡುವಿನ ಅಂಗರಚನಾ ಸಂಬಂಧಗಳು ಭದ್ರವಾಗಿವೆ ಮತ್ತು ರಕ್ತದಲ್ಲಿ ಹರಿಯುವ ಜೈವಿಕ ಸಂವಹನ ಸಂಕೇತಗಳಿಂದ ಪರಸ್ಪರ ಒಡನಾಟ ಸುಗಮವಾಗಿದೆ. ‘ಎಂಟರಿಕ್ ನರ್ವಸ್ ಸಿಸ್ಟಮ್ ಎಂದು ಕರೆಯಲ್ಪಡುವ ಕರುಳಿನ ಮಿದುಳು ತನ್ನದೇ ಆದ ನರಮಂಡಲದ ವ್ಯವಸ್ಥೆಯನ್ನು ಹೊಂದಿದೆ. 50-100 ಮಿಲಿಯನ್ ನರಕೋಶಗಳನ್ನು ಹೊಂದಿರುವ ಇದನ್ನು ಹೆಚ್ಚಾಗಿ ‘ಎರಡನೇ ಮಿದುಳು’ ಎಂದು ಕರೆಯಲಾಗುತ್ತದೆ. ಕರುಳಿನಲ್ಲಿರುವ ರೋಗನಿರೋಧಕ ಕೋಶಗಳು ದೇಹದ ಪ್ರತಿರಕ್ಷಣಾವ್ಯವಸ್ಥೆಗಿಂತ ಅತಿ ದೊಡ್ಡ ಅಂಗವಾಗಿವೆ. ಕರುಳಿನ ಆಧಾರಿತ ರೋಗನಿರೋಧಕ ರಕ್ಷಣಾವ್ಯವಸ್ಥೆಯು ಅಪಾಯಕಾರಿ ಬ್ಯಾಕ್ಟೀರಿಯಾದ ದಾಳಿಯನ್ನು ಗುರುತಿಸಿ ನಾಶಪಡಿಸುವ ಸಾಮರ್ಥ್ಯ ಹೊಂದಿದೆ. ಅದು ಜೀರ್ಣಾಂಗ ವ್ಯವಸ್ಥೆಗೆ ಕಾರಣವಾಗುತ್ತದೆ. ಕರುಳಿನ ಒಳಪದರವು ಬೃಹತ್ ಸಂಖ್ಯೆಯ ಅಂತಃಸ್ರಾವಕ ಜೀವಕೋಶಗಳು ಹಾಗೂ ವಿಭಿನ್ನ ರೀತಿಯ 21 ಹಾಮೋನುಗಳುಳ್ಳ ವಿಶೇಷ ಜೀವಕೋಶಗಳಿಂದ ತುಂಬಿದೆ. ಸೆರೊಮೋನಿನ್ ದೊಡ್ಡ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಇದು ನಿದ್ರೆ, ಹಸಿವು, ನೋವು, ಮನಃಸ್ಥಿತಿಯಂಥ ಮುಖ್ಯ ಕಾರ್ಯಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.

ರವಿಯು ಬಂದಾಗ ಆತಂಕ, ಭಯ, ಖಿನ್ನತೆ, ಹೊಟ್ಟೆನೋವು, ತಲೆನೋವು ಇತ್ತು. ಆತಂಕದಲ್ಲಿ ಮೆದುಳಿನ ಇಊ ಮಟ್ಟ ಹೆಚ್ಚಿ, ತೀವ್ರ ಹೊಟ್ಟೆನೋವು ಕಾಣಿಸಿತು. ಕರುಳಿನಲ್ಲಿ ಕಂಟ್ರಾಕ್ಷನ್ಸ್ ಸೂಕ್ಷ್ಮವಾಯಿತು. ಇದರಿಂದ ಕರುಳಿನಲ್ಲಿರುವ ಎಲ್ಲವೂ ಹೊರಹೋಗಿ ಅತಿಸಾರ ಸಂಭವಿಸುತ್ತದೆ. ಹೊಟ್ಟೆಯ ಕಂಟ್ರಾಕ್ಷನ್ಸ್ ಕಡಿಮೆಯಾಗಿ, ಅಲ್ಲಿರುವ ಸಾಮಗ್ರಿಗಳನ್ನು ಹಿಮ್ಮೆಟ್ಟಿಸುತ್ತದೆ. ರವಿಯ ಕೋಪವು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿತು. ಭಾವನೆಗಳು ಜೀರ್ಣಾಂಗದ ಮೇಲೆ ಪ್ರಭಾವ ಬೀರುತ್ತವೆ. ಋಷಿಸಂಜೀವಿನಿಯಲ್ಲಿ ದೊರಕುವ ಚಿಕಿತ್ಸೆಗಳು ಆತಂಕ, ಭಯವನ್ನು ಕಡಿಮೆ ಮಾಡಿ ಮನಸ್ಸನ್ನು ಶಾಂತವಾಗಿಸುತ್ತವೆ. ಹೀಗಾಗಿ ರವಿ ಆರೋಗ್ಯವಂತನಾದ. ಹೀಗೆ ಋಷಿಸಂಜೀವಿನಿಯಲ್ಲಿ ಋಷಿದೇವರ ಆಶೀರ್ವಾದದಿಂದ ಸೌಖ್ಯಜೀವನಕ್ಕೆ ಮಾರ್ಗದರ್ಶನ ಹಾಗೂ ಜೈವಿಕಶಕ್ತಿಯನ್ನು ವೃದ್ಧಿಸುವಂತಹ ಚಿಕಿತ್ಸಾಪದ್ಧತಿಗಳನ್ನು ನೀಡಲಾಗುತ್ತದೆ. ಹೊಟ್ಟೆನೋವು, ಕರುಳುಬೇನೆ, ಇನ್ನಿತರ ತೊಂದರೆ ನಿವಾರಣೆಗೆ ‘ಋಷಿಸಂಜೀವಿನಿ’ಗೆ ಬನ್ನಿ.

ವಿಳಾಸ: ಋಷಿಸಂಜೀವಿನಿ, ನಂ. 169/ಡಿ, 5ನೇ ಮುಖ್ಯರಸ್ತೆ, ಜೆ.ಪಿ.ನಗರ 3ನೇ ಹಂತ, ಬೆಂಗಳೂರು – 78. ದೂ: 9902544185 / 080-40939083

Stay connected

278,751FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...