80ರ ಗಡಿ ಮುಟ್ಟಿದ ರೂಪಾಯಿ: 79.98 ರೂ.ಗೆ ದಿನ ಅಂತ್ಯಕ್ಕೆ ವಿನಿಮಯ ದರ ಸ್ಥಿರ

ನವದೆಹಲಿ: ಡಾಲರ್ ಎದುರು ದುರ್ಬಲಗೊಳ್ಳುತ್ತಿರುವ ರೂಪಾಯಿ ಮೌಲ್ಯ ಇದೇ ಮೊದಲ ಬಾರಿಗೆ 80 ರೂ. ಮುಟ್ಟಿ ನಂತರ ತುಸು ಚೇತರಿಕೆ ದಾಖಲಿಸಿದೆ. ವಿದೇಶಿ ವಿನಿಮಯ ಮಾರುಕಟ್ಟೆಯು 79.76 ರೂಪಾಯಿ ಮೂಲಕ ವಹಿವಾಟು ಆರಂಭಿಸಿ, ಮಧ್ಯಂತರದಲ್ಲಿ 80 ರೂ. ಗಡಿ ದಾಟಿತು. ಕಡೆಗೆ 16 ಪೈಸೆ ಇಳಿಕೆ ಆಗಿದ್ದು, 79.98 ರೂ.ಗೆ ದಿನ ಅಂತ್ಯಕ್ಕೆ ವಿನಿಮಯ ದರ ಸ್ಥಿರಗೊಂಡಿತು. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ದರದ ಏರಿಳಿತದಿಂದ ವಿದೇಶಿ ಹೂಡಿಕೆದಾರರು ಷೇರುಪೇಟೆಯಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ರೂಪಾಯಿ ಅಧಪತನ ಮುಂದುವರಿದು … Continue reading 80ರ ಗಡಿ ಮುಟ್ಟಿದ ರೂಪಾಯಿ: 79.98 ರೂ.ಗೆ ದಿನ ಅಂತ್ಯಕ್ಕೆ ವಿನಿಮಯ ದರ ಸ್ಥಿರ