ತಂದೆ CBI ಅಧಿಕಾರಿಯಾದ್ರೂ ಬಸ್​ ಚಾಲಕಿಯಾಗಿ ಪಾರ್ಟ್​ ಟೈಂ ಕೆಲ್ಸ! ಈಕೆ ಬಗ್ಗೆ ತಿಳಿದ್ರೆ ಶಹಬ್ಬಾಸ್​ ಅಂತೀರಾ….

ಕೊಲ್ಲಂ: ಇಂದಿನ ಕಾಲದಲ್ಲಿ ಶ್ರೀಮಂತರ ಮಕ್ಕಳು ಏನೆಲ್ಲ ಪುಂಡಾಟ ಮಾಡುತ್ತಾರೆ ಅಂತಾ ಪ್ರತಿನಿತ್ಯ ನಾವು ಮಾಧ್ಯಮಗಳಲ್ಲಿ ನೊಡುತ್ತಿರುತ್ತೇವೆ. ತಂದೆ-ತಾಯಿಯ ಹಣದಲ್ಲಿ ಮೋಜು-ಮಸ್ತಿ ಮಾಡಿಕೊಂಡು ಕಾಲಹರಣ ಮಾಡುತ್ತಾರೆ. ಸರಿಯಾಗಿ ಓದದೆ, ದುಶ್ಚಟಗಳಿಗೆ ದಾಸರಾಗಿ ಅನೇಕ ದುಷ್ಕೃತ್ಯಗಳನ್ನು ಎಸಗಿರುವ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಕಷ್ಟದ ಹಾದಿಯನ್ನೇ ನೋಡದೇ ಸುಲಭವಾಗಿ ಹಣ ಪಡೆಯುವ ಬಹುತೇಕರು ಅಡ್ಡದಾರಿಯನ್ನೇ ಹಿಡಿಯುತ್ತಾರೆ. ಆದರೆ, ನಾವು ಹೇಳ ಹೊರಟಿರುವ ಸ್ಟೋರಿ ಇದಕ್ಕೆ ತದ್ವಿರುದ್ಧವಾಗಿದೆ. ಹೌದು, ತಂದೆ ಓರ್ವ ಸಿಬಿಐ ಅಧಿಕಾರಿ. ಹಣಕ್ಕೇನು ಕೊರತೆ ಇಲ್ಲ. … Continue reading ತಂದೆ CBI ಅಧಿಕಾರಿಯಾದ್ರೂ ಬಸ್​ ಚಾಲಕಿಯಾಗಿ ಪಾರ್ಟ್​ ಟೈಂ ಕೆಲ್ಸ! ಈಕೆ ಬಗ್ಗೆ ತಿಳಿದ್ರೆ ಶಹಬ್ಬಾಸ್​ ಅಂತೀರಾ….