6ನೇ ತರಗತಿ ಫೇಲ್​, ಖಿನ್ನತೆ… ಛಲಬಿಡದ ಈ ಯುವತಿ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆ ಪಾಸ್​!

ನವದೆಹಲಿ: ಅಂದು ಶಾಲೆಯಲ್ಲಿ 6ನೇ ತರಗತಿ ಫೇಲ್​​ ಆಗಿ, ಅಪಮಾನಗಳನ್ನು ಅನುಭವಿಸಿ, ಮಾನಸಿಕ ಖಿನ್ನತೆಗೆ ಜಾರಿದ್ದ ಯುವತಿ ಇಂದು ತನ್ನ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆ ಪಾಸ್​ ಮಾಡಿ, ಎರಡನೇ ರ್ಯಾಂಕ್ ಗಳಿಸಿ ಎಲ್ಲರ ಊಹೆಯನ್ನು ತಲೆಕೆಳೆಗೆ ಮಾಡಿದ್ದಲ್ಲದೇ, ಅದೆಷ್ಟೋ ಯುವ ಆಕಾಂಕ್ಷಿಗಳಿಗೆ ಸ್ಪೂರ್ತಿಯಾಗಿ ನಿಂತಿದ್ದಾರೆ. ಹಾಗಾದ್ರೆ, ಯಾರಿವರು? ಇವರು ಯಶಸ್ಸಿನ ಹಿಂದಿರುವ ಕಥೆಯೇನು? ಎಂಬುದರ ಮಾಹಿತಿ ಹೀಗಿದೆ ನೋಡಿ. ಇದನ್ನೂ ಓದಿ: ಎಐ ಕಾರಣದಿಂದಾಗಿ ಉಂಟಾಗಲಿದೆ ವಿದ್ಯುತ್ ಬಿಕ್ಕಟ್ಟು, ಚಾಟ್‌ಜಿಪಿಟಿ ಪ್ರತಿ ಗಂಟೆಗೆ ಬಳಸುತ್ತಿರುವ ವಿದ್ಯುತ್ ಎಷ್ಟು? … Continue reading 6ನೇ ತರಗತಿ ಫೇಲ್​, ಖಿನ್ನತೆ… ಛಲಬಿಡದ ಈ ಯುವತಿ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆ ಪಾಸ್​!