ರಾಜಸ್ಥಾನ ರಾಜಕೀಯ: ಬಲ ಪ್ರದರ್ಶನಕ್ಕೆ ಸಜ್ಜಾಯಿತು ಸಚಿನ್ ಪೈಲಟ್​ ಬಣ

ಜೈಪುರ: ರಾಜಸ್ಥಾನದ ಸರ್ಕಾರದ ರಾಜಕೀಯ ಬಿಕ್ಕಟ್ಟು ಮುಂದುವರಿದಿದ್ದು, ಸಚಿನ್ ಪೈಲಟ್ ಬಣ ಬಲ ಪ್ರದರ್ಶನಕ್ಕೆ ಮುಂದಾಗಿದೆ. ಈ ಸಂಬಂಧ 16 ಶಾಸಕರು ಜತೆಗೆ ಕುಳಿತಿರುವ ವಿಡಿಯೋವನ್ನು ಸೋಮವಾರ ಈ ಬಣ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷ ಸೋಮವಾರ ಸಭೆ ನಡೆಸಿದ ಬೆನ್ನಿಗೆ ಸಚಿನ್​ ಪೈಲಟ್ ಬಣ ಆ ಸಭೆಯಲ್ಲಿ 122 ಶಾಸಕರ ಪೈಕಿ 106 ಶಾಸಕರು ಹಾಜರಿದ್ದರು ಎಂದು ಸಾಬೀತುಪಡಿಸುವಂತೆ ಈ ವಿಡಿಯೋವನ್ನು ಬಿಡುಗಡೆ ಮಾಡಿತ್ತು. 10 ಸೆಕೆಂಡ್​ನ ವಿಡಿಯೋವನ್ನು ವಾಟ್ಸ್​ಆ್ಯಪ್​ ಗ್ರೂಪ್ ಮೂಲಕ ಪೈಲಟ್ … Continue reading ರಾಜಸ್ಥಾನ ರಾಜಕೀಯ: ಬಲ ಪ್ರದರ್ಶನಕ್ಕೆ ಸಜ್ಜಾಯಿತು ಸಚಿನ್ ಪೈಲಟ್​ ಬಣ