ಜಾತಿ ಜನಗಣತಿಗೆ ಆರ್​ಎಸ್​ಎಸ್​ ವಿರೋಧ: ‘ಮಹಾ’ನಾಯಕರಿಗೆ ಸಂಘ ಹೇಳಿದ್ದೇನು?

ನಾಗ್ಪುರ: ಜಾತಿ ಆಧಾರಿತ ಜನಗಣತಿಯ ಬೇಡಿಕೆಯನ್ನು ಬೆಂಬಲಿಸುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮಂಗಳವಾರ ಹೇಳಿದೆ, ಇಂತಹ ಕ್ರಮವು ದೇಶದಲ್ಲಿ ಸಾಮಾಜಿಕ ಅಸಮಾನತೆಗಳನ್ನು ಉಲ್ಬಣಗೊಳಿಸುತ್ತದೆ ಎಂದು ಪ್ರತಿಪಾದಿಸಿದೆ. ಜಾತಿ ಆಧಾರಿತ ಜನಗಣತಿಯು ಸಮಾಜದೊಳಗಿನ ಬಿರುಕುಗಳನ್ನು ಇನ್ನೂ ಗಾಢವಾಗಿಸಬಲ್ಲದು ಎಂದು ಆರ್‌ಎಸ್‌ಎಸ್‌ನ ಹಿರಿಯ ಪದಾಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಕಾಶಿಯಲ್ಲಿ ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಧ್ಯಾನ ಕೇಂದ್ರ: ಪ್ರಧಾನಿ ಮೋದಿ ಲೋಕಾರ್ಪಣೆ – ಏನಿದರ ವಿಶೇಷತೆ? ನಾಗಪುರದ ಆರ್‌ಎಸ್‌ಎಸ್‌ನ ಸ್ಮೃತಿ ಮಂದಿರ ಸಂಕೀರ್ಣಕ್ಕೆ ಮಂಗಳವಾರ ಭೇಟಿ ನೀಡಿದ … Continue reading ಜಾತಿ ಜನಗಣತಿಗೆ ಆರ್​ಎಸ್​ಎಸ್​ ವಿರೋಧ: ‘ಮಹಾ’ನಾಯಕರಿಗೆ ಸಂಘ ಹೇಳಿದ್ದೇನು?