ರೂ. 17ರಿಂದ 1400ಕ್ಕೆ ಏರಿಕೆ; ಈಗ ಮತ್ತೆ 15 ದಿನದಲ್ಲಿ 83% ಹೆಚ್ಚಳ: ಹೂಡಿಕೆದಾರರನ್ನು ಶ್ರೀಮಂತಗೊಳಿಸಿದ 27 ವರ್ಷದ ಐಟಿ ಕಂಪನಿ ಷೇರು

ಮುಂಬೈ: 27 ವರ್ಷದ ಐಟಿ ಕಂಪನಿ ಡೈನಾಕಾನ್ಸ್ ಸಿಸ್ಟಮ್ಸ್ & ಸೊಲ್ಯೂಷನ್ಸ್​ ಲಿಮಿಟೆಡ್​ (Dynacons Systems & Solutions Dynacons Systems and Solutions Ltd.) ಷೇರುಗಳ ಬೆಲೆ ಇತ್ತೀಚಿನ ದಿನಗಳಲ್ಲಿ ಏರಿಕೆ ಕಾಣುತ್ತಿದೆ. ಕಂಪನಿಯ ಷೇರುಗಳು ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ಮಾರ್ಚ್ 27 ಮತ್ತು ಏಪ್ರಿಲ್ 19 ರ ನಡುವೆ ಕಂಪನಿಯ ಷೇರುಗಳ ಬೆಲೆ 782.40 ರೂ.ನಿಂದ 1435.70 ರೂಪಾಯಿಗೆ ಏರಿಕೆಯಾಯಿತು. ಅಂದರೆ, ಕೇವಲ 15 ವಹಿವಾಟು ಅವಧಿಗಳಲ್ಲಿ, ಶೇಕಡಾ 83.50 ರಷ್ಟು ಹೆಚ್ಚಳವಾಗುವಲ್ಲಿ … Continue reading ರೂ. 17ರಿಂದ 1400ಕ್ಕೆ ಏರಿಕೆ; ಈಗ ಮತ್ತೆ 15 ದಿನದಲ್ಲಿ 83% ಹೆಚ್ಚಳ: ಹೂಡಿಕೆದಾರರನ್ನು ಶ್ರೀಮಂತಗೊಳಿಸಿದ 27 ವರ್ಷದ ಐಟಿ ಕಂಪನಿ ಷೇರು