ರೂ. 755 ಕೋಟಿಯ ಸಾಲ ಇತ್ಯರ್ಥಕ್ಕೆ ಒಪ್ಪಂದ: ವಿಮಾನಯಾನ ಸಂಸ್ಥೆಯ ಷೇರು ಬೆಲೆ ಆಗಸದತ್ತ ನೆಗೆತ

ಮುಂಬೈ: ವಿಮಾನಯಾನ ಕಂಪನಿ ಸ್ಪೈಸ್‌ಜೆಟ್‌ನ ಷೇರುಗಳು ಮಂಗಳವಾರ ಗಮನಸೆಳೆದಿವೆ. ಕಂಪನಿಯ ಷೇರುಗಳ ಬೆಲೆ ಮಂಗಳವಾರ ಇಂಟ್ರಾ ಡೇ ವಹಿವಾಟಿನಲ್ಲಿ ಶೇಕಡಾ 7.2ರಷ್ಟು ಏರಿಕೆಯಾಯಿತು. ಷೇರುಗಳ ಈ ಬೆಲೆ ಏರಿಕೆಯ ಹಿಂದೆ ದೊಡ್ಡ ಕಾರಣವಿದೆ. ವಾಸ್ತವವಾಗಿ, ಏರ್​ಲೈನ್ ​​​​ಕಂಪನಿ ಸ್ಪೈಸ್​ಜೆಟ್​ 9.01 ಮಿಲಿಯನ್ ಡಾಲರ್​ (ರೂ. 755 ಕೋಟಿ) ಸಾಲವನ್ನು ಇತ್ಯರ್ಥಗೊಳಿಸಲು ಎಕ್ಸ್​ಪೋರ್ಟ್​ ಡೆವಲೆಪ್​ಮೆಂಟ್​ ಕೆನಡಾ (EDC) ಜತೆ ಒಪ್ಪಂದಕ್ಕೆ ಸಹಿ ಹಾಕಿದೆ. ವಿಮಾನಯಾನ ಸಂಸ್ಥೆಯು 2011ರಲ್ಲಿ 15 ವಿಮಾನಗಳನ್ನು ಖರೀದಿಸಲು ಸಾಲವನ್ನು ಪಡೆದಿತ್ತು. ಈ ಬಾಕಿ ಸಾಲ … Continue reading ರೂ. 755 ಕೋಟಿಯ ಸಾಲ ಇತ್ಯರ್ಥಕ್ಕೆ ಒಪ್ಪಂದ: ವಿಮಾನಯಾನ ಸಂಸ್ಥೆಯ ಷೇರು ಬೆಲೆ ಆಗಸದತ್ತ ನೆಗೆತ