ಮಾರುಕಟ್ಟೆಯಲ್ಲಿ ರೂ. 421 ಇರುವ ಷೇರು ರೂ. 300ಕ್ಕೆ ಲಭ್ಯ: ಕಂಪನಿಯೇ ಕಡಿಮೆ ಬೆಲೆಗೆ ಸ್ಟಾಕ್​ ನೀಡುತ್ತಿರುವುದೇಕೆ?

ಮುಂಬೈ: ಹಣಕಾಸು ವಲಯದ ಕಂಪನಿ ಐಐಎಫ್‌ಎಲ್ ಫೈನಾನ್ಸ್ ಲಿಮಿಟೆಡ್ ರೈಟ್ಸ್​ ಇಶ್ಯೂ ಮೂಲಕ ಪ್ರತಿ ಷೇರಿಗೆ 300 ರೂಪಾಯಿ ದರದಲ್ಲಿ ಷೇರುಗಳನ್ನು ವಿತರಿಸಲು ಮುಂದಾಗಿದೆ. ಈಗ ಮಾರುಕಟ್ಟೆಯಲ್ಲಿ ಈ ಷೇರುಗಳ ಬೆಲೆ 421.70 ರೂ. ಇದೆ. ಈ ಮೂಲಕ 1,271.83 ಕೋಟಿ ರೂಪಾಯಿ ಸಂಗ್ರಹಿಸುವ ಯೋಜನೆಯನ್ನು ನಿರ್ದೇಶಕ ಮಂಡಳಿ ಅನುಮೋದಿಸಿದೆ ಎಂದು ಕಂಪನಿಯ ಹೇಳಿದೆ. ಕಳೆದ ತಿಂಗಳು, ಕಂಪನಿಯ ನಿರ್ದೇಶಕರ ಮಂಡಳಿಯು ದಾಖಲೆ ದಿನಾಂಕದಂದು ಅಸ್ತಿತ್ವದಲ್ಲಿರುವ ಅರ್ಹ ಷೇರುದಾರರಿಗೆ ಅವರ ಷೇರುಗಳಿಗೆ ಅನುಗುಣವಾಗಿ ಷೇರುಗಳನ್ನು ವಿತರಿಸುವ ಮೂಲಕ … Continue reading ಮಾರುಕಟ್ಟೆಯಲ್ಲಿ ರೂ. 421 ಇರುವ ಷೇರು ರೂ. 300ಕ್ಕೆ ಲಭ್ಯ: ಕಂಪನಿಯೇ ಕಡಿಮೆ ಬೆಲೆಗೆ ಸ್ಟಾಕ್​ ನೀಡುತ್ತಿರುವುದೇಕೆ?