ಯುವತಿಗೆ 15 ಲಕ್ಷ ರೂ. ವಂಚಿಸಿದ ಜೋತಿಷಿ

ಬೆಂಗಳೂರು: ಕುಟುಂಬಕ್ಕೆ ಕಂಟಕ ಇದೆ. ಅದರ ಪರಿಹಾರಕ್ಕೆ ಪೂಜೆ ಮಾಡಿಸಬೇಕು ಎಂದು ಯುವತಿಯನ್ನು ನಂಬಿಸಿದ್ದ ಅಪರಿಚಿತ ವ್ಯಕ್ತಿ, 15 ಲಕ್ಷ ರೂ. ಪಡೆದು ವಂಚಿಸಿದ್ದಾನೆ ಸುಬ್ಬನಪಾಳ್ಯ ನಿವಾಸಿ 28 ವರ್ಷದ ಯುವತಿ ವಂಚನೆಗೊಳಗಾದಾಕೆ. ಅಪರಿಚಿತ ವ್ಯಕ್ತಿ ವಿರುದ್ದ ಪೂರ್ವ ವಿಭಾಗದ ಸೈಬರ್ ಕ್ರೖೆಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತ ಯುವತಿ ಏಪ್ರಿಲ್​ನಲ್ಲಿ ಭವಿಷ್ಯ ಕೇಳುವ ಸಲುವಾಗಿ ಗೂಗಲ್​ನಲ್ಲಿ ಜೋತಿಷಿ ಫೋನ್ ನಂಬರ್ ಹುಡುಕಿದ್ದಳು. ಅದರಲ್ಲಿ ಸಿಕ್ಕ ನಂಬರ್​ಗೆ ಕರೆ ಮಾಡಿ ವಿಚಾರಿಸಿದ್ದಳು. ಜೋತಿಷ್ಯ ಹೇಳುವ ಸೋಗಿನಲ್ಲಿ ಯುವತಿ … Continue reading ಯುವತಿಗೆ 15 ಲಕ್ಷ ರೂ. ವಂಚಿಸಿದ ಜೋತಿಷಿ