ರೂ. 1200 ಕೋಟಿಯ ಗುತ್ತಿಗೆ ಪಡೆದುಕೊಂಡ ರೈಲ್ವೆ ಕಂಪನಿ: ಷೇರು ಬೆಲೆಗೆ ಎಕ್ಸ್​ಪ್ರೆಸ್​ ವೇಗ

ಮುಂಬೈ: ಅಂದಾಜು ರೂ. 1,200 ಕೋಟಿ ರೂಪಾಯಿ ಮೌಲ್ಯದ ರೈಲ್ವೆ ಯೋಜನೆಯ ಗುತ್ತಿಗೆಯನ್ನು ಜಂಟಿ ಉದ್ಯಮದ ಮೂಲಕ ಪಡೆದುಕೊಂಡಿದೆ ಎಂದು ರೈಲ್ವೆ ಸಂಬಂಧಿತ ಕಂಪನಿಯಾದ ಇರ್ಕಾನ್​ (IRCON) ಭಾನುವಾರ ತಿಳಿಸಿದೆ. “ಇರ್ಕಾನ್ ಇಂಟರ್ನ್ಯಾಷನಲ್ ಲಿಮಿಟೆಡ್ (IRCON) ತನ್ನ ಜಂಟಿ ಉದ್ಯಮದಡಿಯಲ್ಲಿ ದಿನೇಶ್ಚಂದ್ರ ಆರ್. ಅಗರವಾಲ್ ಇನ್ಫ್ರಾಕಾನ್ ಪ್ರೈವೇಟ್ ಲಿಮಿಟೆಡ್ (DRA) ಅಂದರೆ ಇರ್ಕಾನ್-DRA ಜಂಟಿ ಉದ್ಯಮದ ಮೂಲಕ ಶಿವಲಿಂಗಪುರಂ ನಿಲ್ದಾಣದಿಂದ ಬೊರ್ರಗುಹಾಲು ನಿಲ್ದಾಣದವರೆಗೆ ಕೊತ್ತವಲಸ-ಕೋರಾಪುಟ್ ರೈಲು ಮಾರ್ಗ ದ್ವಿಪಥ ಯೋಜನೆಯ ನಿರ್ಮಾಣಕ್ಕಾಗಿ ಗುತ್ತಿಗೆ ಪಡೆದುಕೊಳ್ಳಲಾಗಿದೆ ಎಂದು ಇರ್ಕಾನ್​ … Continue reading ರೂ. 1200 ಕೋಟಿಯ ಗುತ್ತಿಗೆ ಪಡೆದುಕೊಂಡ ರೈಲ್ವೆ ಕಂಪನಿ: ಷೇರು ಬೆಲೆಗೆ ಎಕ್ಸ್​ಪ್ರೆಸ್​ ವೇಗ