VIDEO | RRR​ ಆಸ್ಕರ್ ಗೆದ್ದಿರುವುದೇ ನನ್ನಿಂದ! ಗೊಂದಲ ಮೂಡಿಸಿದ ಅಜಯ್ ದೇವಗನ್ ಹೇಳಿಕೆ

ಮಹಾರಾಷ್ಟ್ರ: ಆರ್​ಆರ್​ಆರ್​ ಸಿನಿಮಾಗೆ ಆಸ್ಕರ್ ಪ್ರಶಸ್ತಿ ಲಭಿಸಿದ್ದೇ ನನ್ನಿಂದ ಎಂದು ಬಾಲಿವುಡ್ ನಟ ಅಜಯ್ ದೇವಗನ್ ಹೇಳಿಕೊಂಡಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ತಮ್ಮ ನಟನೆಯ ಭೋಲಾ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬಿಝಿಯಾಗಿರುವ ಅಜಯ್ ದೇವಗನ್ ಇತ್ತೀಚೆಗೆ ಕಪಿಲ್ ಶರ್ಮಾ ಶೋನಲ್ಲಿ ಭಾಗವಹಿಸಿದ್ದರು. ಈ ವೇಳೆ ಅಜಯ್ ಆರ್​ಆರ್​ಆರ್​ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: 6 ತಿಂಗಳಲ್ಲಿ ಜಿಪಿಎಸ್​ ಆಧಾರಿತ ಟೋಲ್​ ವ್ಯವಸ್ಥೆ; ಹೇಗೆ ಕೆಲಸ ಮಾಡಲಿದೆ? ಇಲ್ಲಿದೆ ಸಂಪೂರ್ಣ ವಿವರ… ಕಪಿಲ್ ಶರ್ಮಾ ಮಾತನಾಡುತ್ತಾ, ಆರ್​ಆರ್​ಆರ್​ ಸಿನಿಮಾ … Continue reading VIDEO | RRR​ ಆಸ್ಕರ್ ಗೆದ್ದಿರುವುದೇ ನನ್ನಿಂದ! ಗೊಂದಲ ಮೂಡಿಸಿದ ಅಜಯ್ ದೇವಗನ್ ಹೇಳಿಕೆ