RRR ಅಡ್ವಾನ್ಸ್ ಟಿಕೆಟ್ ಬುಕಿಂಗ್ ಶುರು: ವಿದೇಶದಲ್ಲಿ ಜ್ಯೂ.ಎನ್​ಟಿಆರ್ ಫ್ಯಾನ್ಸ್ ಅಬ್ಬರ ಹೇಗಿದೆ ಗೊತ್ತಾ?

2022 ರಲ್ಲಿ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವ ‘ಆರ್​ಆರ್​ಆರ್’ ಚಿತ್ರ ಕೊನೆಗೂ ಈಗ ರಿಲೀಸ್​ಗೆ ರೆಡಿಯಾಗಿದೆ. ಹೌದು, ಇದೇ ಮಾ.25 ರಂದು ವಿಶ್ವಾದ್ಯಂತ ಎಸ್.ಎಸ್.ರಾಜಮೌಳಿ ಅವರ ‘ಆರ್​ಆರ್​ಆರ್’ ಬಿಡುಗಡೆ ಆಗಲಿದೆ. ಇನ್ನು, ಚಿತ್ರದ ರಿಲೀಸ್​ಗೆ ಸಕಲ ತಯಾರಿಗಳನ್ನು ಚಿತ್ರತಂಡ ಈಗಾಗಲೇ ಮಾಡಿಕೊಳ್ಳಲಾಗಿದೆ. ನಟ ರಾಮ್ ಚರಣ್ ತೇಜ್ ಮತ್ತು ನಟ ಜ್ಯೂ.ಎನ್​ಟಿಆರ್​ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಈ ನಟರ ಜೊತೆ ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ನಟಿ ಆಲಿಯಾ … Continue reading RRR ಅಡ್ವಾನ್ಸ್ ಟಿಕೆಟ್ ಬುಕಿಂಗ್ ಶುರು: ವಿದೇಶದಲ್ಲಿ ಜ್ಯೂ.ಎನ್​ಟಿಆರ್ ಫ್ಯಾನ್ಸ್ ಅಬ್ಬರ ಹೇಗಿದೆ ಗೊತ್ತಾ?