ಆರ್​ಆರ್​ಆರ್​ ಟೀಸರ್​; ಗೆದ್ದ ಜೂ. ಎನ್​ಟಿಆರ್​, ಸೋತ ರಾಮ್​ಚರಣ್​

ಹೈದರಾಬಾದ್: ಎಸ್​.ಎಸ್​. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ‘ಆರ್​ಆರ್​ಆರ್​’ ಚಿತ್ರದ ಚಿತ್ರೀಕರಣ ಕೆಲವು ದಿನಗಳ ಹಿಂದೆ ಪ್ರಾರಂಭವಾಗಿದೆ. ಈ ಮಧ್ಯೆ, ಅಕ್ಟೋಬರ್​ 22ರಂದು ಇನ್ನೊಂದು ಟೀಸರ್​ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಅದರಂತೆ ಜೂ. ಎನ್​ಟಿಆರ್ ಅವರನ್ನು ಪರಿಚಯಿಸುವ ಟೀಸರ್ ಬಿಡುಗಡೆಯಾಗಿದೆ. ಆದರೆ, ಈ ಟೀಸರ್​ ವಿಚಾರದಲ್ಲಿ ಗೆದ್ದಿದ್ದು ಮಾತ್ರ ಜೂ. ಎನ್​ಟಿಆರ್! ಇದನ್ನೂ ಓದಿ: ‘ಬ್ಲಾಂಕ್’ ಆಗಿದ್ದಾರೆ ಕೃಷಿ ತಾಪಂಡ … ಮುಂದೇನು? ಹೌದು, ಮಾರ್ಚ್​ 27ರಂದು ರಾಮ್​ಚರಣ್​ ತೇಜ ಅವರ ಭೀಮ್ ಫಾರ್ ರಾಮರಾಜು ಪಾತ್ರವನ್ನು ಪರಿಚಯಿಸುವ … Continue reading ಆರ್​ಆರ್​ಆರ್​ ಟೀಸರ್​; ಗೆದ್ದ ಜೂ. ಎನ್​ಟಿಆರ್​, ಸೋತ ರಾಮ್​ಚರಣ್​