100 ಎಕರೆ, 52,000 ಅಡಿಯ ಎಲ್​ಇಡಿ ಸ್ಕ್ರೀನ್! RRR ಪ್ರೀ-ರಿಲೀಸ್ ಇವೆಂಟ್​ನ ವಿಶೇಷತೆ, ಅತಿಥಿಗಳು ಯಾರು?

ಬೆಂಗಳೂರು: 2022 ರ ಬಹುನಿರೀಕ್ಷಿತ ಸಿನಿಮಾ ‘ಆರ್​ಆರ್​ಆರ್’ ಮಾ.25 ರಂದು ವಿಶ್ವಾದ್ಯಂತ ತೆರೆಗಪ್ಪಳಿಸಲಿದೆ. ಇನ್ನು, ಕರ್ನಾಟಕದಲ್ಲಿ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ‘ಆರ್​ಆರ್​ಆರ್’ ಚಿತ್ರವನ್ನು ವಿತರಣೆ ಮಾಡಲಿದ್ದಾರೆ. ಹೀಗಾಗಿ, ಈ ಬಹುನಿರೀಕ್ಷಿತ ಚಿತ್ರಕ್ಕೆ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಪ್ರೀ–ರಿಲೀಸ್ ಇವೆಂಟ್ ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಪ್ರೀ–ರಿಲೀಸ್ ಇವೆಂಟ್ ಬಗ್ಗೆ ಕೆವಿಎನ್ ಸಂಸ್ಥೆಯ ವೆಂಕಟ್ ಕೊಣಂಕಿ ಅವರು ಮಾಹಿತಿ ನೀಡಿದ್ದಾರೆ. ವೆಂಕಟ್ ಅವರ ಮಾಹಿತಿಯ ಪ್ರಕಾರ ನಟ ರಾಮ್ ಚರಣ್ ತೇಜ್, ನಟಿ ಆಲಿಯಾ ಭಟ್, ನಟ ಜ್ಯೂ.ಎನ್​ಟಿಆರ್ ಸೇರಿದಂತೆ … Continue reading 100 ಎಕರೆ, 52,000 ಅಡಿಯ ಎಲ್​ಇಡಿ ಸ್ಕ್ರೀನ್! RRR ಪ್ರೀ-ರಿಲೀಸ್ ಇವೆಂಟ್​ನ ವಿಶೇಷತೆ, ಅತಿಥಿಗಳು ಯಾರು?