ರೈಲ್ವೆ ಟಿಕೆಟ್ ಕನ್​ಫರ್ಮ್ ಮಾಡ್ತಾ ಇದ್ದ ‘ರಿಯಲ್ ಮ್ಯಾಂಗೋ’ ಆರ್​ಪಿಎಫ್ ಬಲೆಗೆ

ನವದೆಹಲಿ: ಐಆರ್​ಸಿಟಿಸಿ ವೆಬ್​ಸೈಟ್​ಗೆ ವಿವಿಧ ಲಾಗಿನ್ ಐಡಿಗಳ ಮೂಲಕ ಲಾಗಿನ್ ಆಗಿ ರೈಲ್ವೆ ಟಿಕೆಟ್ ಕನ್​ಫರ್ಮ್ ಮಾಡಿ ಕೊಡ್ತಾ ಇದ್ದ ‘ರಿಯಲ್ ಮ್ಯಾಂಗೋ’ ಸರದಾರರು ಆರ್​ಪಿಎಫ್​ ಬಲೆಗೆ ಬಿದ್ದಿದ್ದಾರೆ. ಕರೊನಾ ವೈರಸ್​ ಸೋಂಕಿನ ಅವಧಿಯಲ್ಲಿ ರೈಲ್ವೆ ಪ್ರಯಾಣದ ಟಿಕೆಟ್ ಕನ್​ಫರ್ಮ್ ಮಾಡುವ ದಂಧೆಗೆ ಈ ಅಕ್ರಮ ಸಾಫ್ಟ್​ವೇರ್​ ‘ರಿಯಲ್ ಮ್ಯಾಂಗೋ’ ಬಳಸುತ್ತಿದ್ದರು. ಈ ಅಕ್ರಮ ಸಂಬಂಧ ಇದುವರೆಗೆ ಅಕ್ರಮ ಸಾಫ್ಟ್​ವೇರ್ ಡೆವಲಪರ್ ಸೇರಿ 50 ಜನರನ್ನು ಆರ್​ಪಿಎಫ್ ಬಂಧಿಸಿದೆ. ಈ ಸಾಫ್ಟ್​​ವೇರ್ ಕ್ಯಾಪ್ಚಾವನ್ನು ಬೈಪಾಸ್ ಮಾಡಿ ನೇರವಾಗಿ … Continue reading ರೈಲ್ವೆ ಟಿಕೆಟ್ ಕನ್​ಫರ್ಮ್ ಮಾಡ್ತಾ ಇದ್ದ ‘ರಿಯಲ್ ಮ್ಯಾಂಗೋ’ ಆರ್​ಪಿಎಫ್ ಬಲೆಗೆ