ಒಂದು ಬಿಲಿಯನ್​ ಹಿಟ್ಸ್​ ಪಡೆದು ಹೊಸ ದಾಖಲೆ ಬರೆದ ‘ರೌಡಿ ಬೇಬಿ’

ಚೆನ್ನೈ: ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ಧನುಷ್​ ಮತ್ತು ಸಾಯಿಪಲ್ಲವಿ ಅಭಿನಯದ ‘ಮಾರಿ 2’ ಚಿತ್ರವು ಬಾಕ್ಸ್​ ಆಫೀಸ್​​ನಲ್ಲಿ ಅಷ್ಟೇನೂ ದೊಡ್ಡ ಯಶಸ್ಸು ಆಗದಿರಬಹುದು. ಆದರೆ, ಆ ಚಿತ್ರದ ‘ರೌಡಿ ಬೇಬಿ’ ಹಾಡು ಸೂಪರ್​ ಹಿಟ್​ ಆಗಿರುವುದಷ್ಟೇ ಅಲ್ಲ, ಹೊಸ ದಾಖಲೆ ಬರೆದಿದೆ. ಇದನ್ನೂ ಓದಿ: ಹೊಸ ದಾಖಲೆ ಬರೆದ ವಿಜಯ್ ಅಭಿನಯದ ‘ಮಾಸ್ಟರ್​’ ಟೀಸರ್​ … ‘ರೌಡಿ ಬೇಬಿ’ ಹಾಡು ಯೂಟ್ಯೂಬ್​ನಲ್ಲಿ ಒಂದು ಬಿಲಿಯನ್​ಗೂ ಹೆಚ್ಚು ವೀಕ್ಷಣೆಗೆ ಒಳಪಡುವುದರ ಜತೆಗೆ ಅತೀ ಹೆಚ್ಚು ವೀಕ್ಷಣೆಗೊಳಗಾದ ದಕ್ಷಿಣ … Continue reading ಒಂದು ಬಿಲಿಯನ್​ ಹಿಟ್ಸ್​ ಪಡೆದು ಹೊಸ ದಾಖಲೆ ಬರೆದ ‘ರೌಡಿ ಬೇಬಿ’