ಕಥೆಗಾರ್ತಿಯಾದ ರೋಶನಿ; ಲಾಕ್​ಡೌನ್​ನಲ್ಲಿ ಬರವಣಿಗೆ ಶುರು..

ಬೆಂಗಳೂರು: ‘ಕವಲುದಾರಿ’ ಚಿತ್ರದ ನಂತರ ರೋಶನಿ ಪ್ರಕಾಶ್ ಅಭಿನಯದ ಬೇರ್ಯಾವ ಕನ್ನಡ ಚಿತ್ರವೂ ಬಿಡುಗಡೆಯಾಗಿಲ್ಲ. ಹಾಗಂತ ಅವರು ಕನ್ನಡ ಸಿನಿಮಾದಲ್ಲಿ ನಟಿಸಲೇ ಇಲ್ಲ ಅಂತಲ್ಲ. ಕನ್ನಡದಲ್ಲಿ ಎರಡು ಚಿತ್ರಗಳಲ್ಲಿ ನಟಿಸಿರುವ ಅವರು, ಅದರ ಜತೆಗೆ ತೆಲುಗು ಮತ್ತು ತಮಿಳಿನಲ್ಲಿ ಸಕ್ರಿಯರಾದರು. ಸಿನಿಮಾ, ವೆಬ್​ಸಿರೀಸ್​ಗಳಲ್ಲಿ ನಟಿಸಿ ಬಂದಿರುವ ರೋಶನಿ, ಇದೀಗ ಲಾಕ್​ಡೌನ್ ಗ್ಯಾಪ್​ನಲ್ಲಿ ಕಥೆ ಬರೆಯುವುದರಲ್ಲಿ ನಿರತರಾಗಿದ್ದಾರೆ! ಹೌದು, ನಟನೆ ಜತೆಗೆ ಬರವಣಿಗೆಯಲ್ಲಿಯೂ ರೋಶನಿ ತೊಡಗಿಸಿಕೊಂಡಿದ್ದಾರೆ. ‘ಮೊದಲಿಂದಲೂ ಬರವಣಿಗೆ ಇಷ್ಟ. ಸಮಯ ಸಿಕ್ಕಾಗಲೆಲ್ಲ ಏನಾದರೂ ಬರೆಯುತ್ತಿರುತ್ತೇನೆ. ಆದರೆ, ಅದನ್ನು … Continue reading ಕಥೆಗಾರ್ತಿಯಾದ ರೋಶನಿ; ಲಾಕ್​ಡೌನ್​ನಲ್ಲಿ ಬರವಣಿಗೆ ಶುರು..