18.5 C
Bangalore
Sunday, December 15, 2019

ಬಿಜೆಪಿಗೆ ಸೇರ್ಪಡೆಯಾಗುತ್ತಿರುವ ಅನರ್ಹರ ಪಟ್ಟಿಯಲ್ಲಿ ರೋಷನ್​ಬೇಗ್​ ಇಲ್ಲ: ಸಿಎಂ ಭೇಟಿ ಚರ್ಚೆ

Latest News

ಮದುವೆಯಾಗಿ ಮಾವನ ಮನೆಗೆ ಬಂದ ಸೊಸೆ ಇಡೀ ಕುಟುಂಬವನ್ನು ಪ್ರಜ್ಞೆ ತಪ್ಪಿಸಿದ ಬಳಿಕ ಮಾಡಿದ್ದನ್ನು ಕೇಳಿದರೆ ಶಾಕ್​ ಆಗ್ತಿರಾ!

ಲಖನೌ: ಹೊಸದಾಗಿ ಮನೆತುಂಬಿಸಿ ಕೊಂಡ ಸೊಸೆ ನಮ್ಮ ಬಾಳಿಗೆ ಬೆಳಕಾಗುವಳು ಎಂದು ನಂಬಿದ್ದ ಕುಟುಂಬವೊಂದಕ್ಕೆ ಆಕೆಯ ಕೃತ್ಯ ಕಂಡು ಇಂಥವಳೇ ನಮಗೆ ಸೊಸೆಯಾಗಿ...

ಹುಬ್ಬಳ್ಳಿ ಎಪಿಎಂಸಿಗೆ ಟರ್ಕಿ ಉಳ್ಳಾಗಡ್ಡಿ; ಕ್ವಿಂಟಾಲ್​ಗೆ ಎಂಟು ಸಾವಿರ ರೂಪಾಯಿ !

ಹುಬ್ಬಳ್ಳಿ:  ಹುಬ್ಬಳ್ಳಿ ಎಪಿಎಂಸಿಗೆ ಈಜಿಪ್ತ್ ಈರುಳ್ಳಿ ನಂತರ ಇದೀಗ ಟರ್ಕಿ ಉಳ್ಳಾಗಡ್ಡಿ ಲಗ್ಗೆ ಇಟ್ಟಿದ್ದು, ವರ್ತಕರು ಮುಗಿಬಿದ್ದು ಖರೀದಿಸಿದ್ದಾರೆ. ಮಾರುಕಟ್ಟೆಗೆ ಶನಿವಾರ ಒಂದು ಟನ್ ಟರ್ಕಿ...

ಕಂಪ್ಲಿ ಶಾಸಕ ಗಣೇಶ್ ವಿರುದ್ಧ ನ್ಯಾಯಾಲಯಕ್ಕೆ ಆರೋಪಟ್ಟಿ ಸಲ್ಲಿಕೆ

ರಾಮನಗರ/ಬೆಂಗಳೂರು: ಬಳ್ಳಾರಿ ಜಿಲ್ಲೆ ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಪೊಲೀಸರು ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ವಿರುದ್ಧ...

ಬದುಕಿನ ಸತ್ಯವ ಒರೆಗೆ ಹಚ್ಚುವ ಯತ್ನ…

ಮನುಷ್ಯಜೀವನದ ಸತ್ಯಾನ್ವೇಷಣೆಗೆ ಸಂಬಂಧಿಸಿದ ಗಂಭೀರ ಓದಿನ ಪುಸ್ತಕವಿದು. ಬದುಕಿನ ಸಣ್ಣ ಸಣ್ಣ ಸತ್ಯಗಳ ಅರಿವು ಮೂಡಲು ಸಹಕಾರಿ. ಮೊದಲಿದ್ದದ್ದು ಬರಿ ನೀರು; ಮೊದಲ ಜೀವ ಸಸ್ಯ,...

ನಂ. 1 ಟ್ರೆಂಡಿಂಗ್​ನಲ್ಲಿ ಶ್ರೀಮನ್ನಾರಾಯಣ ಹ್ಯಾಂಡ್ಸ್ ಅಪ್ ಸಾಂಗ್

ಬೆಂಗಳೂರು: ಈಗಾಗಲೇ ಮೇಕಿಂಗ್​ನಿಂದಲೇ ಭಾರಿ ನಿರೀಕ್ಷೆ ಹುಟ್ಟಿಸಿರುವ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಈಗ ಹಾಡಿನಿಂದಾಗಿಯೂ ಕುತೂಹಲ ಹೆಚ್ಚಿಸಿದೆ. ಗುರುವಾರವಷ್ಟೇ ಬಿಡುಗಡೆ ಆಗಿರುವ ಈ ಚಿತ್ರದ...

ಬೆಂಗಳೂರು: ಬಿಜೆಪಿಗೆ ಸೇರ್ಪಡೆಯಾಗುವ ಅನರ್ಹ ಶಾಸಕರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದ ಹಿನ್ನೆಲೆಯಲ್ಲಿ ರೋಷನ್​ ಬೇಗ್​ ದುಗುಡದಿಂದಲೇ ಗುರುವಾರ ಬೆಳಗ್ಗೆ ಸಿಎಂ ಬಿ.ಎಸ್​.ಯಡಿಯೂರಪ್ಪ ಅವರ ಮನೆಗೆ ತೆರಳಿ ಚರ್ಚೆ ನಡೆಸಿದರು.

ಸಿಎಂ ನಿವಾಸದಲ್ಲಿ ಇದ್ದ ಎಲ್ಲ ನಾಯಕರು ತೆರಳಿದ ನಂತರ ರೋಷನ್​ ಬೇಗ್​ ಒಬ್ಬರೇ ತೆರಳಿ ಚರ್ಚೆ ನಡೆಸಿದರು.

ನ.15ರ ಶುಕ್ರವಾರ 16 ಮಂದಿ ಅನರ್ಹರು ಬಿಜೆಪಿ ಸೇರುತ್ತಿದ್ದಾರೆ. ಆದರೆ ಆ ಪಟ್ಟಿಯಲ್ಲಿ ರೋಷನ್​ ಬೇಗ್​ ಹೆಸರು ಇಲ್ಲ. ಅಲ್ಲದೆ ರೋಷನ್​ ಬೇಗ್​ ಬಿಜೆಪಿ ಸೇರ್ಪಡೆಗೆ ಆರ್​ಎಸ್​ಎಸ್ ವಿರೋಧ ವ್ಯಕ್ತಪಡಿಸಿದೆ.

ಶಿವಾಜಿನಗರ ಕ್ಷೇತ್ರದಲ್ಲಿ ತಮ್ಮ ಪುತ್ರ ರುಮಾನ್​ ಬೇಗ್​ ಅವರನ್ನು ಕಣಕ್ಕೆ ಇಳಿಸಲು ರೋಷನ್​ಬೇಗ್​ ಸಿದ್ಧತೆ ನಡೆಸಿದ್ದಾರೆ. ರುಮಾನ್​ಬೇಗ್​ ನಾಮಪತ್ರ ಸಲ್ಲಿಸುವುದಾಗಿ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ. ಈ ಎಲ್ಲ ವಿಚಾರಗಳನ್ನು ರೋಷನ್​ಬೇಗ್​ ಸಿ.ಎಂ.ಜೊತೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ. ಸಿಎಂ ಮನೆಯಿಂದ ತೆರಳುವಾಗ ಮಾಧ್ಯಮದವರ ಕಣ್ಣು ತಪ್ಪಿಸಲು ಅವರು ಪಕ್ಕದ ರಸ್ತೆಯಲ್ಲಿ ತೆರಳಿದರು.

Stay connected

278,753FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...

VIDEO| ಹರ್ಷಿಕಾ ಪೂಣಚ ಅವರ ಕುತ್ತಿಗೆಗೆ ಸುತ್ತುವರಿದ ಹಾವು…!: ಟ್ವಿಟರ್​ನಲ್ಲಿ...

ಬೆಂಗಳೂರು: ಸದಾ ಸಕ್ರಿಯರಾಗಿರುವ ಚಿತ್ರನಟಿ ಹರ್ಷಿಕಾ ಪೂಣಚ ಅವರ ಟ್ವಿಟರ್ ಅಕೌಂಟ್​ನಲ್ಲಿ ಶನಿವಾರ ಒಂದು ವಿಡಿಯೋ ಅಪ್ಲೋಡ್ ಆಗಿದ್ದು, ಅದರಲ್ಲಿ ಅವರ ವಿಯೆಟ್ನಾಂ ಅನುಭವದ ಒಂದು ಅಂಶ ಬಹಿರಂಗವಾಗಿದೆ. ಹರ್ಷಿಕಾ ಪೂಣಚ...