ಹುಂಜ ಕೂಗಿದ್ದಕ್ಕೆ ₹14 ಸಾವಿರ ದಂಡ ಹಾಕಿದ ಪೊಲೀಸರು- ಕಾರಣ ವಿಚಿತ್ರ!

ಲೊಂಬಾರ್ಡಿ (ಇಟಲಿ): 2-3 ದಶಕಗಳ ಹಿಂದೆ ತುಂಬಾ ಜನಪ್ರಿಯವಾಗಿದ್ದ ಮಲೆನಾಡಿನ ಮೂಲೆನಾಗೆ… ತನ್‌ ಹುಂಜ ಕೂಗಿದ್ರೆನೇ ಬೆಳಗಾಗ್ತೆಂದು…. ಅನ್ನೋ ಹಾಡು ಕೇಳಿರಬೇಕಲ್ಲವೆ? ತನ್ನ ಹುಂಜ ಕೂಗಿದ್ರೆ ಮಾತ್ರ ಬೆಳಗಾಗುತ್ತದೆ ಎಂದು ಅಂದುಕೊಂಡಿದ್ದ ಅಜ್ಜಿಯೊಬ್ಬಳ ಗರ್ವ ಮುರಿದುಹೋಗಿರುವ ಕುರಿತಾದ ಬಲು ಪ್ರಸಿದ್ಧ ಗೀತೆಯಿದು. ಆದರೆ ಇಲ್ಲೊಂದು ಪ್ರಕರಣದಲ್ಲಿ, ಪಾಪ ಆಸಾಮಿಯೊಬ್ಬ ತನ್ನ ಹುಂಜ ಕೂಗಿದ್ರೆ ಬೆಳಗಾಗ್ತದೆ ಎನ್ನದಿದ್ದರೂ ಹುಂಜ ಬೆಳ್ಳಂಬೆಳಗ್ಗೆ ಕೂಗಿ ನಿದ್ದೆ ಹಾಳು ಮಾಡುತ್ತದೆ ಎಂದು ದಂಡ ಹಾಕಿಸಿಕೊಂಡಿರುವ ವಿಚಿತ್ರ ಘಟನೆ ನಡೆದಿದೆ. ಇಂಥದ್ದೊಂದು ಘಟನೆ ನಡೆದಿರುವುದು … Continue reading ಹುಂಜ ಕೂಗಿದ್ದಕ್ಕೆ ₹14 ಸಾವಿರ ದಂಡ ಹಾಕಿದ ಪೊಲೀಸರು- ಕಾರಣ ವಿಚಿತ್ರ!