ಸಿನಿಮಾ

ರೋಣದಲ್ಲಿ ಕಾಂಗ್ರೆಸ್ ಮುನ್ನಡೆ

ಗದಗ: ಶಿರಹಟ್ಟಿ ಮತ್ತು ರೋಣ ಕ್ಷೇತ್ರದ 2ನೇ ಸುತ್ತು ಮುಕ್ತಾಯ ವಾಗಿದ್ದು, ರೋಣದಲ್ಲಿ 17157 ಮತ ಎಣಿಕೆ ಮುಕ್ತಾಯವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಪಾಟೀಲ 8534, ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿಗೆ 7487 ಮತಗಳು ಲಭಿಸಿವೆ.
ಶಿರಹಟ್ಟಿಯಲ್ಲಿ 19155 ಮತಗಳ ಎಣಿಕೆ ಮುಕ್ತಾಯವಾಗಿದೆ. ಬಿಜೆಪಿಯ ಚಂದ್ರು ಲಮಾಣಿ 8335, ಕಾಂಗ್ರೆಸ್ಸಿನ ಸುಜಾತಾ ದೊಡ್ಡಮನಿ 5473, ಪಕ್ಷೇತರ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ 4170 ಮತಗಳನ್ನು ಪಡೆದಿದ್ದಾರೆ.
ನರಗುಂದದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಸಿ. ಪಾಟೀಲ 5960, ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್. ಯಾವಗಲ್ 6501 ಮತಗಳು ಚಲಾವಣೆ ಆಗಿವೆ

Latest Posts

ಲೈಫ್‌ಸ್ಟೈಲ್