ಭರ್ಜರಿ ಟ್ರೋಲ್ ಆಗುತ್ತಿದೆ ರೋಹಿತ್ ಶರ್ಮ ಅವರ ಈ ಫೋಟೋ!

ಬೆಂಗಳೂರು: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ ಬಳಿಕ ಇನ್‌ಸ್ಟಾಗ್ರಾಂನಲ್ಲಿ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದರು. ‘ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಪಿಚ್ ಯಾವ ರೀತಿ ಇರಬಹುದೆಂದು ಸೋಜಿಗವಾಗುತ್ತಿದೆ’ ಎಂದು ಅಡಿಬರಹವನ್ನೂ ಬರೆದಿದ್ದ ಆ ಚಿತ್ರದಲ್ಲಿ ರೋಹಿತ್ ಶರ್ಮ ಕ್ರಿಕೆಟ್ ಮೈದಾನದ ಮೇಲೆ ಮಲಗಿಕೊಂಡಿದ್ದರು. ಇದೀಗ ಟ್ವಿಟರ್‌ನಲ್ಲಿ ಈ ಚಿತ್ರ ಭರ್ಜರಿ ಟ್ರೋಲ್‌ಗಳಿಗೆ ಆಹಾರವಾಗಿದೆ. ಈ ಚಿತ್ರವನ್ನು ಈಗ ನೆಟ್ಟಿಗರು ಎಡಿಟ್ ಮಾಡಿ ವಿವಿಧ ಸಂದರ್ಭಗಳಲ್ಲಿ ರೋಹಿತ್ ಅದೇ ರೀತಿ … Continue reading ಭರ್ಜರಿ ಟ್ರೋಲ್ ಆಗುತ್ತಿದೆ ರೋಹಿತ್ ಶರ್ಮ ಅವರ ಈ ಫೋಟೋ!