ಈ ವರ್ಷವೇ ಕೊನೆ​​! 2025ಕ್ಕೆ ರೋಹಿತ್ ಶರ್ಮಾ ಆ ತಂಡದಲ್ಲಿರುತ್ತಾರೆ… ಶಾಕ್ ಕೊಟ್ಟ ಮಾಜಿ ಕ್ರಿಕೆಟಿಗ

ನವದೆಹಲಿ: ಎರಡು ವರ್ಷ ಗುಜರಾತ್ ಟೈಟನ್ಸ್ ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಫೈನಲ್​ವರೆಗೂ ತಂದಿದ್ದ ಹಾರ್ದಿಕ್ ಪಾಂಡ್ಯ ಕಳೆದ ವರ್ಷ ದಿಢೀರ್​ ಟೈಟನ್ಸ್​​ಗೆ ಕೈಕೊಟ್ಟು ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೆ ಹಿಂತಿರುಗಿದರು. ಈ ಸಂಗತಿ ಕ್ರಿಕೆಟ್​ ಫ್ಯಾನ್ಸ್​ಗಳಲ್ಲಿ ಭಾರೀ ಆಶ್ಚರ್ಯ ಮೂಡಿಸಿದ್ದಲ್ಲದೇ, ತೀವ್ರ ಆಘಾತವನ್ನು ತಂದೊಡ್ಡಿತು. ಇದನ್ನೂ ಓದಿ: ವಿಜಯ್​ ದೇವರಕೊಂಡ ಚಿತ್ರಕ್ಕೆ ಸಿಗಲಿಲ್ಲ ಯಶಸ್ಸು! ಸೋಲಿನ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಖ್ಯಾತ ಜ್ಯೋತಿಷಿ… ಐಪಿಎಲ್​ ನಾಯಕತ್ವ ಬದಲಾವಣೆ ಆದಾಗಿನಿಂದಲೂ ಮುಂಬೈ ತಂಡದಲ್ಲಿ ಮಾತ್ರ ಎಲ್ಲವೂ ಸರಿಯಿಲ್ಲ. … Continue reading ಈ ವರ್ಷವೇ ಕೊನೆ​​! 2025ಕ್ಕೆ ರೋಹಿತ್ ಶರ್ಮಾ ಆ ತಂಡದಲ್ಲಿರುತ್ತಾರೆ… ಶಾಕ್ ಕೊಟ್ಟ ಮಾಜಿ ಕ್ರಿಕೆಟಿಗ