ರೋಹಿಣಿ ಸಿಂಧೂರಿ ಹುಟ್ಟುಹಬ್ಬದಂದೇ ಸಂಸದ ಪ್ರತಾಪ್​ ಸಿಂಹರಿಂದ ವಾಗ್ದಾಳಿಯ ಉಡುಗೊರೆ

ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಂಸದ ಪ್ರತಾಪ್​ ಸಿಂಹ ಮತ್ತೊಮ್ಮೆ ಗುಡುಗಿದ್ದಾರೆ. ಹುಟ್ಟುಹಬ್ಬ ದಿನದಂದೇ ರೋಹಿಣಿ ಸಿಂಧೂರಿ ವಿರುದ್ಧ ಪ್ರತಾಪ್​ ಸಿಂಹ್​ ವಾಗ್ದಾಳಿ ನಡೆಸಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್​ ಸಿಂಹ, ಜನ ಕರೊನಾ ಸಂಕಷ್ಟದಲ್ಲಿ ಇರುವಾಗ ಸ್ವಿಮ್ಮಿಂಗ್ ಪೂಲ್ ಬೇಕಿತ್ತಾ ನಿಮಗೆ? ಎಂದು ರೋಹಿಣಿ ಸಿಂಧೂರಿ ಅವರನ್ನು ಪ್ರಶ್ನಿಸಿದ್ದರು. ಔಷಧ ಖರೀದಿಗೆ ಕಾನೂನು ಅಡ್ಡ ಬರುತ್ತೆ. ಆದರೆ, 28 ಲಕ್ಷ ರೂ. ಖರ್ಚು ಮಾಡಿ ಸ್ವಿಮ್ಮಿಂಗ್ ಪೂಲ್ ನಿರ್ಮಿಸೋಕೆ ಕಾನೂನು ಅಡ್ಡ ಬರಲಿಲ್ವಾ? ಪಾಪದ … Continue reading ರೋಹಿಣಿ ಸಿಂಧೂರಿ ಹುಟ್ಟುಹಬ್ಬದಂದೇ ಸಂಸದ ಪ್ರತಾಪ್​ ಸಿಂಹರಿಂದ ವಾಗ್ದಾಳಿಯ ಉಡುಗೊರೆ