ದೇವಸ್ಥಾನಕ್ಕೆ ಕದಿಯಲು ಹೋದವ ಅಲ್ಲೇ ಮಲಗಿದ! ಪೊಲೀಸರು ಬಂದು ಎಬ್ಬಿಸಿದರೆ, ‘ಚಳಿ, ಮಲಗಲು ಬಿಡಿ’ ಎಂದ!

ಭೋಪಾಲ್​: ಪ್ರಪಂಚದಲ್ಲಿ ಎಂತೆದ್ದದ್ದೋ ಕಳ್ಳರಿರುತ್ತಾರೆ. ಅದೇ ರೀತಿ ಈ ಕಳ್ಳ ಕೂಡ ತೀರಾ ವಿಚಿತ್ರದವನೇ. ದೇವಸ್ಥಾನಕ್ಕೆ ಕದಿಯಲು ಬಂದ ಈತ, ದೇವಸ್ಥಾನದ ಒಳಗೇ ನಿದ್ರೆ ಮಾಡುತ್ತಾನೆ. ಬೆಳಗ್ಗೆ ಈತನ ಬಂಧನಕ್ಕೆ ಬಂದ ಪೊಲೀಸರಿಗೆ, ಚಳಿ ಇದೆ, ಸ್ವಲ್ಪ ಹೊತ್ತು ಮಲಗ್ತೀನಿ ಎಂದು ಹೇಳಿದ್ದಾನೆ! ಇದನ್ನೂ ಓದಿ: ‘ಬಿಜೆಪಿಯೇ ನಿಜವಾದ ತುಕ್ಡೆ ತುಕ್ಡೆ ಗ್ಯಾಂಗ್​​!’ ಕೆಲ ತಿಂಗಳ ಹಿಂದೆ ಬಿಜೆಪಿಯೊಂದಿಗಿದ್ದ ನಾಯಕನ ಹೇಳಿಕೆ ಹೌದು. ಇದು ನಿಜವೇ. ಇಂತದ್ದೊಂದು ಘಟನೆ ಮಧ್ಯಪ್ರದೇಶದ ಶಾಜಾಪುರದ ಲಾಲ್‌ಬಾಯ್ ಫುಲ್ಬಾಯ್ ದೇವಸ್ಥಾನಲ್ಲಿ ನಡೆದಿದೆ. … Continue reading ದೇವಸ್ಥಾನಕ್ಕೆ ಕದಿಯಲು ಹೋದವ ಅಲ್ಲೇ ಮಲಗಿದ! ಪೊಲೀಸರು ಬಂದು ಎಬ್ಬಿಸಿದರೆ, ‘ಚಳಿ, ಮಲಗಲು ಬಿಡಿ’ ಎಂದ!