ಕಾಬುಲ್ ವಿಮಾನನಿಲ್ದಾಣದ ಮೇಲೆ ರಾಕೆಟ್ ದಾಳಿ; ತಾಲಿಬಾನ್ ಬೆಂಬಲಕ್ಕೆ ನಿಂತ ಚೀನಾ

ಕಾಬುಲ್/ವಾಷಿಂಗ್ಟನ್: ಅಫ್ಘಾನಿಸ್ತಾನದಿಂದ ಸೇನೆ ಮತ್ತು ಜನರನ್ನು ತೆರವುಗೊಳಿಸುವ ಅಂತಿಮ ಹಂತದ ಕಾರ್ಯಾ ಚರಣೆಯಲ್ಲಿ ತೊಡಗಿರುವ ಅಮೆರಿಕ ಸೇನೆ ಇರುವ ಕಾಬುಲ್ ವಿಮಾನ ನಿಲ್ದಾಣದ ಮೇಲೆ ಸೋಮವಾರ ರಾಕೆಟ್ ದಾಳಿ ನಡೆದಿವೆ. ಅದನ್ನು ಅಮೆರಿಕ ಸೇನೆ ಮಿಸೈಲ್ ಡಿಫೆನ್ಸ್ ಸಿಸ್ಟಮ್ ಮೂಲಕ ತಡೆದಿದೆ. ಅಮೆರಿಕ ಸೇನೆ ಮತ್ತು ಜನರನ್ನು ತೆರವುಗೊಳಿಸುವುದಕ್ಕೆ ನಿಗದಿಯಾಗಿದ್ದ ಗಡುವು ಇಂದು ಮುಕ್ತಾಯವಾಗುತ್ತಿದೆ. ಹೀಗಾಗಿ, ಸಮರೋಪಾದಿಯಲ್ಲಿ ಈ ಕಾರ್ಯಾಚರಣೆಯಲ್ಲಿ ಅಮೆರಿಕ ಸೇನೆ ತೊಡಗಿರುವಾಗಲೇ ಉಗ್ರರು ದಾಳಿ ನಡೆಸಿದ್ದಾರೆ. ಇದುವರೆಗೆ ಕಾಬುಲ್ ಏರ್​ಪೋರ್ಟ್ ಮೂಲಕ 1.2 ಲಕ್ಷಕ್ಕೂ … Continue reading ಕಾಬುಲ್ ವಿಮಾನನಿಲ್ದಾಣದ ಮೇಲೆ ರಾಕೆಟ್ ದಾಳಿ; ತಾಲಿಬಾನ್ ಬೆಂಬಲಕ್ಕೆ ನಿಂತ ಚೀನಾ