‘ರಾಬರ್ಟ್​’ ಟ್ರೇಲರ್​ಗೆ ಕಾಯ್ತಿದ್ದಾರೆ ದರ್ಶನ್​ ಫ್ಯಾನ್ಸ್​ …

ಬೆಂಗಳೂರು: ದರ್ಶನ್​ ಅಭಿನಯದ ‘ರಾಬರ್ಟ್​’ ಚಿತ್ರತಂಡದಿಂದ ಏನೋ ಬಿಡುಗಡೆಯಾಗಿ ಬಹಳ ದಿನಗಳಾದವು ಎಂದು ಅಭಿಮಾನಿಗಳು ಯೋಚಿಸುವಷ್ಟರಲ್ಲೇ, ಚಿತ್ರತಂಡದವರು ಬಿಡುಗಡೆಯ ದಿನಾಂಕ ಘೋಷಿಸುವುದರ ಜತೆಗೆ, ಚಿತ್ರದ ತೆಲುಗು ಟೀಸರ್​ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿದರು. ಚಿತ್ರದ ಬಿಡುಗಡೆಗೆ ಇನ್ನೊಂದು ತಿಂಗಳಿರುವಾಗ, ಟ್ರೇಲರ್​ ಇನ್ನೂ ಬಿಡುಗಡೆಯಾಗಿಲ್ಲ ಎನ್ನುತ್ತಿದ್ದವರಿಗೆ ಉತ್ತರವಾಗಿ, ನಾಳೆ (ಫೆಬ್ರವರಿ 16) ‘ರಾಬರ್ಟ್​’ ಬಿಡುಗಡೆಯಾಗುತ್ತಿದೆ. ಇದನ್ನೂ ಓದಿ: ಸುಶಾಂತ್ ಸಿಂಗ್ ಸೋದರಿ ಪ್ರಿಯಾಂಕಾ ವಿರುದ್ಧ ಸಿಬಿಐ ತನಿಖೆಗೆ ಕೋರ್ಟ್ ಅಸ್ತು ನಾಳೆ ದರ್ಶನ್​ ಅವರ ಹುಟ್ಟುಹಬ್ಬ ಈ ಸಂದರ್ಭದಲ್ಲಿ … Continue reading ‘ರಾಬರ್ಟ್​’ ಟ್ರೇಲರ್​ಗೆ ಕಾಯ್ತಿದ್ದಾರೆ ದರ್ಶನ್​ ಫ್ಯಾನ್ಸ್​ …